ಮಹಾಶಿವರಾತ್ರಿ

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿ ಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ. ಹೆಚ್ಚು ಪ್ರಮಾಣದಲ್ಲಿ ಶಿವತತ್ತ್ವದ ಲಾಭ ಪಡೆಯಲು ಮಹಾ ಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ | ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಶೀತ, ಕೆಮ್ಮು ಮತ್ತು ಜ್ವರಗಳಿಗೆ ತುಳಸಿಯು ರಾಮಬಾಣ ಔಷಧಿ. ಈ ರೋಗವಾದಾಗ  ತುಳಸಿಯ ಎರಡೆರಡು ಎಲೆಗಳನ್ನು ದಿನದಲ್ಲಿ ೩ ಬಾರಿ ಕಚ್ಚಿ ತಿನ್ನಬೇಕು.

ಖಲಿಸ್ತಾನಿಗಳ ನಿರ್ನಾಮ !

ಆಸ್ಟ್ರೇಲಿಯಾದಲ್ಲಿ ಭಾರತದ ಧ್ವಜಗಳನ್ನು ಹಿಡಿದು ಕೊಂಡು ಹೋಗುತ್ತಿದ್ದವವರ ಮೇಲೆ ಅಲ್ಲಿನ ಕೆಲವು ಖಲಿಸ್ತಾನವಾದಿಗಳು ದಾಳಿ ಮಾಡಿ ಅವರನ್ನು ಥಳಿಸಿದರು ಮತ್ತು ಅವರ ಕೈಯಲ್ಲಿನ ಧ್ವಜವನ್ನೂ ಅವಮಾನಿಸಿದರು.

ಅರಿವಿಲ್ಲದೇ ಮಾಡಿದ ಶಿವನ ಉಪಾಸನೆಯಿಂದ ಪ್ರಸನ್ನನಾಗುವ ಶಿವ

ಬೇಟೆಯನ್ನು ನೋಡಲು ಬೇಟೆಗಾರನು ಒಂದು ಮರದ ಮೇಲೆ ಏರಿ ಕುಳಿತನು, ಆದರೆ ಮರದ ಎಲೆಗಳಿಂದಾಗಿ ಅವನಿಗೆ ಬೇಟೆಯು ಕಾಣಿಸುತ್ತಿರಲಿಲ್ಲ. ಆಗ ಅವನು ಒಂದೊಂದೇ ಎಲೆಯನ್ನು ಕಿತ್ತು ಕೆಳಗೆ ಎಸೆಯತೊಡಗಿದನು. ಎಲೆಗಳನ್ನು ಕಿತ್ತೆಸೆಯುವಾಗ ಅವನು ‘ಶಿವ ಶಿವ ಎನ್ನುತ್ತಿದ್ದನು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

 ‘ರಾಜಕಾರಣಿಗಳು ಆಯ್ಕೆ ಯಾಗಲು ಜನರನ್ನು ಸಂತೋಷ ಪಡಿಸಬೇಕಾಗು ತ್ತದೆ. ಆದರೆ ಸಾಧನೆ ಮಾಡುವ ವ್ಯಕ್ತಿಗಳನ್ನು ದೇವರು ಸ್ವತಃ ಆಯ್ಕೆ ಮಾಡುತ್ತಾನೆ !’

ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.

ಎಲ್ಲಿ ಶಿಕ್ಷಣವನ್ನೂ ಮಾನಸಿಕ ಮತ್ತು ಬೌದ್ಧಿಕ ಮಟ್ಟದವರೆಗೆ ಇಡುವ ವಿದೇಶಿ ಶಿಕ್ಷಣತಜ್ಞರು ಮತ್ತು ಎಲ್ಲಿ ಶಿಕ್ಷಣದ ಬಗ್ಗೆ ಆತ್ಮಶಕ್ತಿ, ಸಮಾಜ, ರಾಷ್ಟ್ರ ಮತ್ತು ವಿಶ್ವ ಇಲ್ಲಿಯವರೆಗೆ ವ್ಯಾಪಕ ವಿಚಾರ ಮಾಡುವ ಸ್ವಾಮಿ ವಿವೇಕಾನಂದರು !

ಶಿಕ್ಷಣದಿಂದ ವ್ಯಕ್ತಿಯ ಮಾನಸಿಕ ಶಕ್ತಿಗಳು ಸ್ವಾಭಾವಿಕ, ವ್ಯವಸ್ಥಿತ ಮತ್ತು ಪ್ರಗತಿಶೀಲತೆ ಇವುಗಳ ವಿಕಾಸವಾಗುತ್ತದೆ.

ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗದ ಕೆಲವು ತತ್ತ್ವಗಳು ಇರುವುದರಿಂದ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವುದು

ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ‘ಸ್ವಭಾವದೋಷ ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮಜಪ, ಸತ್ಸಂಗ, ಸತ್ಸೇವೆ, ಭಕ್ತಿಭಾವ, ಸತ್‌ಗಾಗಿ ತ್ಯಾಗ ಮತ್ತು ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೀತಿ) ಈ ಅಷ್ಟಾಂಗ ಸಾಧನೆಗನುಸಾರ ಸಾಧನೆಯನ್ನು ಮಾಡುವಾಗ ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತದೆ.