ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

‘ವಿಜ್ಞಾನದಂತಹ ಬುದ್ಧಿಗಮ್ಯ ಶಿಕ್ಷಣವು `ಜೀವನವನ್ನು ಸುಖವಾಗಿ ಹೇಗೆ ಜೀವಿಸಬೇಕು’, ಎಂಬುದನ್ನು ಕಲಿಸಲು ಪ್ರಯತ್ನಿಸುತ್ತದೆ. ಆದರೆ ಅಧ್ಯಾತ್ಮವು ‘ಜೀವನವನ್ನು ಆನಂದ ಮಯವಾಗಿ ಹೇಗೆ ಜೀವಿಸಬೇಕು ಮತ್ತು ಜನ್ಮ ಮೃತ್ಯುವಿನ ಚಕ್ರದಿಂದ ಹೇಗೆ ಮುಕ್ತವಾಗಬೇಕು’, ಎಂಬುದನ್ನು ಕಲಿಸುತ್ತದೆ !’

`ಜಗತ್ತಿನಾದ್ಯಂತ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮ ಕಲಿಯಲು ಜಗತ್ತಿನ ಬೇರೆ ಯಾವುದೇ ದೇಶಕ್ಕೆ ಹೋಗದೆ ಭಾರತಕ್ಕೆ ಬರುತ್ತಾರೆ ಹಾಗೂ ಭಾರತೀಯರು ಕೇವಲ ಸುಖ ಪಡೆಯಲು ಅಮೇರಿಕಾ, ಇಂಗ್ಲೆಂಡ ಇತ್ಯಾದಿ ದೇಶಗಳಿಗೆ ಹೋಗುತ್ತಾರೆ !’

– ಸಚ್ಚಿದಾನಂದ ಪರಬ್ರಹ್ಮ (ಡಾ.) ಆಠವಲೆ