ದೇವರಲ್ಲಿ ಶ್ರದ್ಧೆ ಇರುವುದರ ಮಹತ್ವ !
‘೧೧.೨.೨೦೨೧ ರಂದು ನಾನು ಮಧ್ಯಾಹ್ನ ಮಲಗಿದ್ದಾಗ ಇದ್ದಕ್ಕಿದ್ದಂತೆಯೇ ನನಗೆ ಶೇಷನಾಗನ ಹೆಡೆಗಳ ದರ್ಶನವಾಯಿತು ಮತ್ತು ಒಂದು ಸೆಕೆಂಡ್ನಲ್ಲಿ ಶೇಷನ ೭ ಮುಖಗಳು ವ್ಯಾಘ್ರ (ಹುಲಿ) ಮುಖವಾಗಿ ರೂಪಾಂತರ ವಾದುದು ಕಾಣಿಸಿತು.
‘೧೧.೨.೨೦೨೧ ರಂದು ನಾನು ಮಧ್ಯಾಹ್ನ ಮಲಗಿದ್ದಾಗ ಇದ್ದಕ್ಕಿದ್ದಂತೆಯೇ ನನಗೆ ಶೇಷನಾಗನ ಹೆಡೆಗಳ ದರ್ಶನವಾಯಿತು ಮತ್ತು ಒಂದು ಸೆಕೆಂಡ್ನಲ್ಲಿ ಶೇಷನ ೭ ಮುಖಗಳು ವ್ಯಾಘ್ರ (ಹುಲಿ) ಮುಖವಾಗಿ ರೂಪಾಂತರ ವಾದುದು ಕಾಣಿಸಿತು.
ಏನನ್ನು ತಿನ್ನದೇ ಉಪವಾಸ ಮಾಡಿದರೆ ಅಗ್ನಿಯ ಮೇಲೆ ಹೆಚ್ಚಿನ ಭಾರ ಬೀಳುವುದಿಲ್ಲ. ಉಪವಾಸಕ್ಕೆ ಆಯುರ್ವೇದದಲ್ಲಿ ‘ಲಂಘನ’ ಎಂದು ಕರೆಯುತ್ತಾರೆ. ಲಂಘನ ಮಾಡಿದರೆ ಶರೀರದಲ್ಲಿ ಯಾವಾಗಲೂ ಇರುವ ಪಚನಕ್ರಿಯೆಯಿಂದ ಸ್ವಲ್ಪ ವಿಶ್ರಾಂತಿ ದೊರಕಿ ಜ್ವರದಿಂದ ಚೇತರಿಸಿಕೊಳ್ಳಲು ಸಮಯ ಸಿಗುತ್ತದೆ.
ನಮಗೆ ‘ಜಾಹೀರಾತುಗಳ ಸೇವೆಯನ್ನು ಮಾಡಬಾರದು’, ಎಂದು ಎನಿಸುತ್ತಿತ್ತು. ಪೂ. ರಮಾನಂದ ಅಣ್ಣನವರು ಭಾವಪ್ರಯೋಗದ ಸಮಯದಲ್ಲಿ ನಮಗೆ ‘ಜಾಹೀರಾತುಗಳನ್ನು ತೆಗೆದುಕೊಳ್ಳಲು ಯಾವ ಜಿಜ್ಞಾಸುಗಳ ಹೆಸರು ಕಣ್ಣುಮುಂದೆ ಬರುತ್ತವೆ ?’, ಎಂದು ನೋಡಲು ಹೇಳಿದ್ದರು.
ಬೆಳೆ ಬೆಳೆದ ಬಳಿಕ ರಾಗಿಯ ತೆನೆಗಳನ್ನು ಕತ್ತಿಯಿಂದ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಕೋಲಿನಿಂದ ಬಡಿದು ಅಥವಾ ಯಂತ್ರದ ಸಹಾಯದಿಂದ ಒಕ್ಕಣೆ ಮಾಡಬೇಕು. ಈ ಬೆಳೆಯಿಂದ ಹೆಕ್ಟೇರಿಗೆ ೧೫ ರಿಂದ ೨೦ ಕ್ವಿಂಟಲ ಉತ್ಪನ್ನ ಸಿಗುತ್ತದೆ.
ಪೊಲೀಸರು ಅನೇಕ ಬಾರಿ ಇಂತಹ ಆರೋಪಿಗಳನ್ನು ಗಡಿಪಾರು ಮಾಡಿ ಸ್ವಖರ್ಚಿನಿಂದ ವಿಶಿಷ್ಟ ಸ್ಥಳಗಳಲ್ಲಿ ಬಿಟ್ಟು ಬರುತ್ತಾರೆ; ಆದರೆ ಕೆಲವೊಮ್ಮೆ ಪೊಲೀಸರು ಹಿಂತಿರುಗುವ ಮೊದಲೇ ಆರೋಪಿ ಹಿಂತಿರುಗಿ ಬಂದು ತನ್ನ ಚಟುವಟಿಕೆಗಳನ್ನು ಆರಂಭಿಸುತ್ತಾನೆ.
ಹೇಗೆ ‘ರೇಡಿಯೊ’ವನ್ನು ಕೇಳಲಿಕ್ಕಿದ್ದರೆ, ಯೋಗ್ಯವಾದ ‘ಫ್ರಿಕ್ವೆನ್ಸಿ’ಯನ್ನು ಹುಡುಕಬೇಕಾಗುತ್ತದೆಯೊ, ಹಾಗೆಯೇ ದೇವತೆಯ ತತ್ತ್ವದೊಂದಿಗೆ ನಮ್ಮ ‘ಫ್ರಿಕ್ವೆನ್ಸಿ’ಯನ್ನು ಜೋಡಿಸಲು ಸತ್ತ್ವಗುಣವು ತುಂಬಾ ಮಹತ್ವದ್ದಾಗಿದೆ. ವೃತ್ತಿ ಸಾತ್ತ್ವಿಕವಾಗಲು ಭಕ್ತರು ಸಾತ್ತ್ವಿಕ ಉಡುಪುಗಳನ್ನು ಧರಿಸಬೇಕಾಗುತ್ತದೆ.
ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೀಕರಣೆ ಇರುತ್ತದೆ. ಇವು ಪಚನವಾಗಲು ಸ್ವಲ್ಪ ಕಠಿಣವಾಗಿರುತ್ತವೆ; ಆದ್ದರಿಂದ ಇಂತಹ ಪದಾರ್ಥಗಳನ್ನು ತಿನ್ನುವಾಗ ತಟ್ಟೆಯಲ್ಲಿನ ಎಡ ಮತ್ತು ಬಲಗಡೆಯ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು ಅಥವಾ ಮುಖ್ಯ ಪದಾರ್ಥವನ್ನು ಕಡಿಮೆ ತಿನ್ನಬೇಕು.
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳಕಾಕುರವರು ಉಚ್ಚ ಆಧ್ಯಾತ್ಮಿಕ ಮಟ್ಟದ ಸಮಷ್ಟಿ ಸಂತರಾಗಿದ್ದಾರೆ. ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರು ಶ್ರೀ ಮಹಾಲಕ್ಷ್ಮಿಸ್ವರೂಪ ಆಗಿದ್ದಾರೆಂದು ಸಪ್ತರ್ಷಿಗಳು ಹೇಳಿದ್ದಾರೆ. ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳಕಾಕು ಇವರಲ್ಲಿ ಶ್ರೀ ಮಹಾಲಕ್ಷ್ಮಿದೇವಿಯ ತತ್ತ್ವವಿದೆ.
ನೀವು ಒತ್ತಡದಲ್ಲಿದ್ದರೆ, ನಿಮ್ಮ ನೆಚ್ಚಿನ ಸಂಗೀತವನ್ನು ಹಾಕಿ ಅದರ ಮೇಲೆ ನೃತ್ಯ ಮಾಡಬಹುದು. ಇದು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ, ನೀವು ಒತ್ತಡದಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತೀರಿ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ಒತ್ತಡವನ್ನು ಮರೆತುಬಿಡುತ್ತೀರಿ.
ಮೊದಲು ಗಲಭೆಯಲ್ಲಿ ಭಾಗವಹಿಸುವುದು ಮತ್ತು ಬಳಿಕ ಮೂಲಭೂತ ಅಧಿಕಾರಗಳ ಕಗ್ಗೊಲೆಯಾಗುತ್ತಿದೆಯೆಂದು ಹೇಳುವುದು ಸರಿಯಲ್ಲ. ಮತಾಂಧರು ತಮ್ಮ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಪಾಲಿಸಬೇಕು ಎಂದು ಹೇಳಿ ನ್ಯಾಯಾಲಯವು ದೆಹಲಿ ಪೊಲೀಸರ ವಿರುದ್ಧದ ಮತಾಂಧನ ದೂರಿಗೆ ಅಸಮ್ಮತಿ ವ್ಯಕ್ತಪಡಿಸಿತು.