ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪಾಶ್ಚಾತ್ಯ ಅಂಧಾನುಕರಣೆಯ ದುಷ್ಪರಿಣಾಮ

ಪರಾತ್ಪರ ಗುರು ಡಾ. ಆಠವಲೆ

ಎಲ್ಲಿ ಅರ್ಥ ಹಾಗೂ ಕಾಮದ ಮೇಲೆ ಆಧರಿಸಿದ ಪಾಶ್ಚಾತ್ಯ ಸಂಸ್ಕೃತಿ ಮತ್ತು ಎಲ್ಲಿ ಧರ್ಮ ಹಾಗೂ ಮೋಕ್ಷದ ಮೇಲೆ ಆಧರಿಸಿದ ಹಿಂದೂ ಸಂಸ್ಕೃತಿ ! ಹಿಂದೂಗಳು ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡುತ್ತಿರುವುದರಿಂದ ಅವರು ವೇಗವಾಗಿ ವಿನಾಶದ ಕಡೆಗೆ  ಮಾರ್ಗ ಕ್ರಮಣ ಮಾಡುತ್ತಿದ್ದಾರೆ.

– (ಪರಾತ್ಪರ ಗುರು) ಡಾ. ಆಠವಲೆ