ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣಗಳು

ಪ್ರಭಾವಕ್ಕೊಳಗಾದ ಕೆಲವರಿಗೆ ಕೆಲವೊಮ್ಮೆ ಕೆಟ್ಟ ಶಕ್ತಿಗಳು ಕಟ್ಟಡದ ಮೇಲಿನಿಂದ ಜಿಗಿಯುವುದು ಮುಂತಾದವುಗಳನ್ನು ಮಾಡಲು ಪ್ರವೃತ್ತಗೊಳಿಸುತ್ತವೆ. ಇಂತಹ ವ್ಯಕ್ತಿಗಳ ಲಿಂಗದೇಹವನ್ನು ವಶಕ್ಕೆ ತೆಗೆದುಕೊಳ್ಳುವುದು ಅವುಗಳ ಉದ್ದೇಶವಾಗಿರುತ್ತದೆ. ಇದರಿಂದ ಆತ್ಮಹತ್ಯೆಯನ್ನು ಮಾಡಿಕೊಂಡ ಲಿಂಗದೇಹಕ್ಕೆ ಗತಿ ಸಿಗುವುದು ಕಠಿಣವಾಗುತ್ತದೆ.

ಇಚ್ಛಾಮರಣ (ಆತ್ಮಹತ್ಯೆ) ಅಥವಾ ದಯಾಮರಣ, ಪ್ರಾಯೋಪಗಮನ ಮತ್ತು ಸಂತರು ಸಮಾಧಿಯನ್ನು ತೆಗೆದುಕೊಳ್ಳುವುದು

ರೋಗಿಯ ಮೃತ್ಯುವಿನ ಬಗ್ಗೆ ಅವನು ಅಥವಾ ಅವನ ಕುಟುಂಬದವರು ನಿರ್ಧರಿಸುವುದು ಅಯೋಗ್ಯವಾಗಿದೆ. ಆದರೆ  ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತರು, ಅಂದರೆ ಸಂತರು ಹಾಗೆ ಮಾಡಲು ಹೇಳಿದರೆ ಅವಶ್ಯ ಮಾಡಬೇಕು; ಏಕೆಂದರೆ ಸಂತರಲ್ಲಿ ಅವನ ಪ್ರಾರಬ್ಧವನ್ನು ನಾಶಗೊಳಿಸುವ ಕ್ಷಮತೆ ಇರುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಖದ ಮೇಲಿನ ಮಂದಹಾಸವು ಮಗುವಿನಂತೆ ನಿರ್ಮಲವೆನಿಸುವುದು

ಯಾರಾದರೊಬ್ಬ ವ್ಯಕ್ತಿ ಅಧ್ಯಾತ್ಮದಲ್ಲಿ ಉನ್ನತಿ ಮಾಡಿಕೊಂಡು ‘ಸಂತಪದವಿ’ಯನ್ನು ತಲುಪುವನೋ, ಆಗ ಅವನಲ್ಲಿ ಚೈತನ್ಯವು ಹೆಚ್ಚಾಗುತ್ತದೆ. ಅವನು ‘ಸದ್ಗುರುಪದವಿ’ಯಲ್ಲಿ ವಿರಾಜಮಾನವಾದಾಗ (ಶೇ. ೮೦ ರಷ್ಟು ಆಧ್ಯಾತ್ಮಿಕ ಮಟ್ಟ) ಅವನಲ್ಲಿ ಆನಂದದ ಅರಿವಾಗತೊಡಗುತ್ತದೆ.

ಆತ್ಮಹತ್ಯೆಗಳನ್ನು ತಡೆಯಲು ಶಾಲಾ ಶಿಕ್ಷಣದಲ್ಲಿ ಧರ್ಮಶಿಕ್ಷಣ, ಧರ್ಮಾಚರಣೆ ಮತ್ತು ಸಾಧನೆಯನ್ನು ಸೇರಿಸುವುದು ಆವಶ್ಯಕವಾಗಿದೆ !

ಮಾನಸಿಕ ಒತ್ತಡವನ್ನು ದೂರಗೊಳಿಸಲು ಸಮಾಜಕ್ಕೆ ಸಾಧನೆ ಮತ್ತು ಧರ್ಮಾಚರಣೆಯನ್ನು ಕಲಿಸುವುದು ಆವಶ್ಯಕವಾಗಿದೆ. ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾವಿರಾರು ಸಾಧಕರು ಸಾಧನೆಯನ್ನು ಮಾಡುವುದರಿಂದ ಮಾನಸಿಕ ಒತ್ತಡ ದೂರವಾಗಿ ಜೀವನವು ಆನಂದಮಯವಾದುದರ ಅನುಭೂತಿಯನ್ನು ಪಡೆದಿದ್ದಾರೆ !

ಮನುಷ್ಯ ಜೀವನದ ಬೆಲೆ ಇರುವವರೆಗೆ ಅದರ ಮಹತ್ವವನ್ನು ಅರಿತು ಸಾಧನೆಯನ್ನು ಮಾಡಿರಿ ! – ಪರಾತ್ಪರ ಗುರು ಪಾಂಡೆ ಮಹಾರಾಜರು

ಹೋಗುವಾಗ ಯಾವುದೇ ವಿಷಯದಲ್ಲಿ ಅವನಿಗೆ ಆಸಕ್ತಿ ಇರಬಾರದು, ಇದಕ್ಕಾಗಿ ಈ ಪ್ರಯತ್ನವಾಗಿದೆ; ಏಕೆಂದರೆ ಹೋಗುವವನು ಉಳಿದ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುವವನಿದ್ದಾನೆ; ಆದುದರಿಂದ ಜನ್ಮ-ಮರಣದ ಚಕ್ರಗಳಿಂದ ಮುಕ್ತನಾಗಲು ಈ ಮಾರ್ಗವಾಗಿದೆ. ಇದರ ಅಧ್ಯಯನವೇ ಸಾಧನೆ !’

ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಮಹಾಪಾಪವಾಗಿದ್ದು, ಸಾಧನೆಯನ್ನು ಮಾಡುವುದೇ ಎಲ್ಲ ಸಮಸ್ಯೆಗಳ ಏಕೈಕ ಉಪಾಯವಾಗಿದೆ !

ಅನಂತರ ೧೦ ನಿಮಿಷಗಳ ಕಾಲ ಒಂದೆಡೆ ಕುಳಿತುಕೊಳ್ಳಿರಿ. ಈಶ್ವರನಿಗೆ ಸತತವಾಗಿ ೧೫ ಬಾರಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಿರಿ, ‘ಹೇ ಈಶ್ವರಾ, ನನ್ನ ಮನಸ್ಸಿನಲ್ಲಿನ ಈ ವಿಚಾರಗಳನ್ನು ನೀನು ಸಂಪೂರ್ಣ ನಾಶ ಮಾಡು. ನನ್ನನ್ನು ಈ ನಕಾರಾತ್ಮಕ ಸ್ಥಿತಿಯಿಂದ ಹೊರಗೆ ತೆಗೆದು ನನ್ನ ರಕ್ಷಣೆಯನ್ನು ಮಾಡು’.

ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನು ಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಇಂದಿಗೂ ಸಂತರು ಮತ್ತು ಅಧ್ಯಾತ್ಮದ ಅಧ್ಯಯನಕಾರರು ಗ್ರಂಥಗಳ ಕುರಿತು ಕೆಲವು ಸುಧಾರಣೆಗಳನ್ನು ಸೂಚಿಸಿದರೆ ಪರಾತ್ಪರ ಗುರು ಡಾಕ್ಟರರು ಅವುಗಳನ್ನು ಆನಂದದಿಂದ ಸ್ವೀಕರಿಸುತ್ತಾರೆ ಮತ್ತು ಅದರಂತೆ ಗ್ರಂಥಗಳಲ್ಲಿ ಬದಲಾವಣೆಗಳನ್ನೂ ಮಾಡುತ್ತಾರೆ. 

ಮನುಷ್ಯ ಜನ್ಮದ ಮಹತ್ವವನ್ನು ತಿಳಿದು ಮನಃಶಾಂತಿ ಪಡೆಯಿರಿ !

೮೪ ಲಕ್ಷ ಯೋನಿಗಳಿಂದ ತಿರುಗಿದ ನಂತರ ಯಾವುದಾದರೊಂದು ಜೀವಕ್ಕೆ ಮನುಷ್ಯಜನ್ಮವು ದೊರಕುತ್ತದೆ. ಇದರ ಅರ್ಥವು ಲಕ್ಷಗಟ್ಟಲೆ ವರ್ಷಗಳು ಕಳೆದ ನಂತರ ಒಳ್ಳೆಯ ಕರ್ಮವನ್ನು ಮಾಡಲು, ಅಂದರೆ ಸತ್ಕರ್ಮಕ್ಕಾಗಿ ಮತ್ತು ಮೋಕ್ಷಪ್ರಾಪ್ತಿಗಾಗಿ ದುರ್ಲಭವಾಗಿರುವ ಮನುಷ್ಯ ಜನ್ಮವು ದೊರಕಿರುತ್ತದೆ.

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆತ್ಮಬಲದಿಂದ ಶೀಘ್ರಗತಿಯಿಂದ ಹೋರಾಡುವ ಛತ್ರಪತಿ ಶಿವಾಜಿ ಮಹಾರಾಜರು !

೨೦ ವರ್ಷಗಳ ತನಕ ಅವಿರತವಾಗಿ ಶ್ರಮಪಟ್ಟು ನಿಲ್ಲಿಸಿದ್ದನ್ನು ಕಳೆದುಕೊಂಡಿದ್ದರೂ, ಅದನ್ನು ಮುಂದಿನ ಕೇವಲ ಒಂದು ವರ್ಷದಲ್ಲಿ ಪುನಃ ಪಡೆದರು.ಇಷ್ಟೆ ಅಲ್ಲದೇ, ಆ ವೈರಿಯನ್ನು ತಮ್ಮ ಪರಾಕ್ರಮದಿಂದ ಮಣ್ಣು ಮುಕ್ಕಿಸಿದರು. ಕಳೆದು ಕೊಂಡಿದ್ದನ್ನು ಪಡೆದರಲ್ಲದೇ ಅದರ ಜೊತೆ ೩೬೦ ಕೋಟೆಗಳನ್ನು ಮುಂದಿನ ೮ ವರ್ಷಗಳಲ್ಲಿಯೇ ಕಟ್ಟಿದರು.