ಜೆರುಸಲೇಂ (ಇಸ್ರೇಲ್) – ಕಳೆದ ಒಂದೂವರೆ ವರ್ಷಗಳಲ್ಲಿ, ಇಸ್ರೇಲ್ ಭಯೋತ್ಪಾದಕರ ಭದ್ರಕೋಟೆಯಾದ ಗಾಜಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕ ನಡೆಸಿದೆ. ಲಕ್ಷಾಂತರ ಜನರನ್ನು ತಮ್ಮ ಮನೆಗಳಿಂದ ಹೊರ ಹಾಕಲಾಗಿದೆ. ಜನರು ಟೆಂಟ್‌ಗಳಲ್ಲಿ ವಾಸಿಸಬೇಕಾಗಿದೆ. ‘ರಂಜಾನ್’ ನಿಮಿತ್ತ ಇಸ್ರೇಲ್ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ.