ಇಸ್ರೇಲ್ ನಿಂದ ಹಮಾಸ್‌ನ ನೂತನ ಪ್ರಮುಖ ಕೂಡ ಹತ !

ತೇಲ್ ಅವಿವ್ (ಇಸ್ರೇಲ್) – ಹಮಾಸ್ ದ ನೂತನ ಮುಖ್ಯಸ್ಥನನ್ನು ಇಸ್ರೇಲ್ ಹತ ಗೋಳಸಿದೆ. ಫೆಬ್ರುವರಿ ೧೭ ರಂದು ದಕ್ಷಿಣ ಲೇಬನಾನ್ ರಸ್ತೆಯಲ್ಲಿ ಹಮಾಸ್ ದ ಮುಖ್ಯಸ್ಥ ಮಹಮ್ಮದ್ ಶಾಹಿದ್ ರಾಜಾರೋಷವಾಗಿ ತಿರುಗುತ್ತಿದ್ದಾಗ ಒಂದು ಇಸ್ರೇಲಿ ಡ್ರೋಣದಿಂದ ಅವನನ್ನು ಮುಗಿಸಲಾಯಿತು. ವಿಶೇಷ ಎಂದರೆ ಯುದ್ಧವಿರಾಮ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ದಕ್ಷಿಣ ಲೇಬನಾನ್ ದಿಂದ ಸಂಪೂರ್ಣವಾಗಿ ಹಿಂದೆ ಸರಿಯ ಬೇಕಿರುವಾಗ ಈ ದಾಳಿ ನಡೆದಿದೆ. ಇಸ್ರೇಲ್ ಮತ್ತು ಲೇಬನಾನ್ ಇವರಲ್ಲಿ ಭಯೋತ್ಪಾದಕ ಸಂಘಟನೆ ಹಿಜಬುಲ್ಲ ಇವರಲ್ಲಿ ನಡೆಯುತ್ತಿರುವ ೧೪ ತಿಂಗಳ ಯುದ್ಧ ಮುಕ್ತಾಯಗೊಳಿಸುವುದಕ್ಕಾಗಿ ಒಪ್ಪಂದ ಮಾಡಲಾಗಿತ್ತು.

ಇತ್ತೀಚಿಗೆ ಲೇಬನಾನ್ ಕ್ಷೇತ್ರದಿಂದ ಇಸ್ರೇಲ್ ನಾಗರಿಕರ ಮೇಲೆ ದಾಳಿ ನಡೆದಿತ್ತು; ಅದರ ಹಿಂದೆ ಮೊಹಮ್ಮದ್ ಶಾಹಿದ್ ಇವನ ಕೈವಾಡ ಇರುವುದರ ಬಗ್ಗೆ ಇಸ್ರೇಲ್ ಆರೋಪಿಸಿತ್ತು. ಶಾಹಿದ್ ಇವನು ನಡೆಸಿರುವ ದಾಳಿಗೆ ಇರಾನ್ ಬೆಂಬಲ ಇತ್ತು, ಎಂದು ಇಸ್ರೇಲ್ ಸೈನ್ಯ ದಾವೆ ಮಾಡಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರನ್ನು ಹೆಕ್ಕಿ ಹೆಕ್ಕಿ ಹೇಗೆ ಮುಗಿಸುವುದು, ಇದನ್ನು ಇಸ್ರೇಲ್ ನಿಂದ ಭಾರತ ಕಲಿತು ಕೃತಿಯಲ್ಲಿ ತರಬೇಕು !