ಭಾರತ ಮತ್ತು ಚೀನಾ ಗಡಿಯಲ್ಲಿ ಇಂದಿಗೂ ಉದ್ವಿಗ್ನ ಸ್ಥಿತಿ ! – ಸೇನಾ ಮುಖ್ಯಸ್ಥ ಮನೋಜ ಪಾಂಡೆ
ಚೀನಾದ ಉತ್ತರ ಗಡಿಭಾಗಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಉದ್ವಿಗ್ನ ಸ್ಥಿತಿಯಲ್ಲಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಮನೋಜ ಪಾಂಡೆ ಇವರು ಪತ್ರಿಕಾ ಗೋಷ್ಠಿಯನ್ನು ಸಂಬೋಧಿಸಿ ಹೇಳಿದರು.
ಚೀನಾದ ಉತ್ತರ ಗಡಿಭಾಗಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಉದ್ವಿಗ್ನ ಸ್ಥಿತಿಯಲ್ಲಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಮನೋಜ ಪಾಂಡೆ ಇವರು ಪತ್ರಿಕಾ ಗೋಷ್ಠಿಯನ್ನು ಸಂಬೋಧಿಸಿ ಹೇಳಿದರು.
ತಾಲಿಬಾನಿನ ಒಬ್ಬ ಭಯೋತ್ಪಾದಕನ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ತಾಲಿಬಾನಿ ಭಯೋತ್ಪಾದಕರು 2029 r ವರೆಗೆ ಅರ್ಧ, ಮತ್ತು 2035 ರ ವರೆಗೆ ಸಂಪೂರ್ಣ ಭಾರತದ ಮೇಲೆ ತಾಲಿಬಾನ ನಿಯಂತ್ರಣ ಹೊಂದಲಿದೆಯೆಂದು ದಾವೆ ಮಾಡಿದ್ದಾನೆ.
ಪೊಲೀಸರ ಮೇಲೆ ದಾಳಿ ಮಾಡುವಷ್ಟು ಧೈರ್ಯ ತೋರಿಸುವ ಎಲ್ಲಾ ಆಫ್ರಿಕಿಗಳನ್ನು ದೇಶದಿಂದ ಓಡಿಸಬೇಕು ! ಭಾರತ ಎಂದರೆ ಛತ್ರ ಎಂದು ತಿಳಿದುಕೊಂಡಿದ್ದರಿಂದ ಈ ರೀತಿಯ ಘಟನೆ ನಡೆಯುತ್ತವೆ. ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಗೆಡು !
ಭಯೋತ್ಪಾದಕರನ್ನು ಸೇರಿಸುವ ಕೇಂದ್ರಗಳನ್ನು ಮತ್ತು ನೆಲೆಗಳನ್ನು ನಾಶಪಡಿಸುವ ಮೂಲಕ ಭಾರತವನ್ನು ಮತ್ತು ಕೆಲ ಮಟ್ಟಿಗೆ ಇಡೀ ಜಗತ್ತನ್ನೂ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಭಾರತವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜನರ ಅಪೇಕ್ಷೆಯಾಗಿದೆ !
ವರ ಸಂಬಂಧಿಗಳು ಗಂಗಾ ನದಿಯಲ್ಲಿ ವಿಸರ್ಜಿಸುವುದು)’, ಎಂಬ ಒಪ್ಪಿಗೆ ಇತ್ತು. ಅನಂತರವೇ ಅವರಿಗೆ ವಿಸಾ ನೀಡಲಾಗುತ್ತಿತ್ತು. ಈಗ ಬದಲಾದ ಧೋರಣೆಯ ಅನುಸಾರ ‘ಮೃತ ಹಿಂದೂವಿನ ಕುಟುಂಬದವರಿಗೆ ಗಂಗೆಯಲ್ಲಿ ಅಸ್ಥಿ ವಿಸರ್ಜನೆಗಾಗಿ ೧೦ ದಿನಗಳ ವಿಸಾ ಸಿಗಲಿದೆ
ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ತಾಲಿಬಾನನಿಂದ ಎಚ್ಚರಿಕೆ !
ಪಾಕಿಸ್ತಾನಿ ಗಾಯಕ ಸಜ್ಜಾದ್ ಅಲಿಯ ಪರೋಕ್ಷ ಹೇಳಿಕೆ
ಹಾಡನ್ನು ಕದಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ
ಭಾರತದ ಮೇಲೆ ನಿರಂತರವಾಗಿ ಕುತಂತ್ರ ಮಾಡುವ ಚೀನಾವನ್ನು ಶಬ್ದಗಳಿಂದ ವಿರೋಧಿಸುವುದರೊಂದಿಗೆ ಅದರ ವಿರುದ್ಧ ಆಕ್ರಮಣಕಾರಿ ಹೆಜ್ಜೆಗಳನ್ನಿಡುವುದು ಆವಶ್ಯಕವಾಗಿದೆ !
ಅಮೇರಿಕಾದ ವಾಶಿಂಗ್ಟನ್ ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತದ ಗುಂಪು ಮುಂಚೂಣಿಯಲ್ಲಿವೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದಿ ಡಾನ್’ ಸುದ್ದಿಯನುಸಾರ ಈ ಕಟ್ಟಡಕ್ಕಾಗಿ ಅತ್ಯಧಿಕ ಬೋಣಿಗೆಯನ್ನು ಇಸ್ರೈಲ್ ಗುಂಪು ಹಾಕಿದ್ದು, ತದನಂತರ ಭಾರತದ ಸ್ಥಾನವಿದೆ.