ಮೋದಿಯವರಿಗೆ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ! – ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ್
ಇಮ್ರಾನ್ ಖಾನ್ ಅವರ ಹೇಳಿಕೆಯಿಂದ ಭಾರತದ ವಿರೋಧಿಗುಂಪು ಅವರನ್ನು ’ಬಿಜೆಪಿ ಏಜೆಂಟ್’ ಎಂದು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ !
ಇಮ್ರಾನ್ ಖಾನ್ ಅವರ ಹೇಳಿಕೆಯಿಂದ ಭಾರತದ ವಿರೋಧಿಗುಂಪು ಅವರನ್ನು ’ಬಿಜೆಪಿ ಏಜೆಂಟ್’ ಎಂದು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ !
ಇಮ್ರಾನ ಖಾನರವರ ಸಮರ್ಥಕರು ಮೆಟ್ರೋ ಸ್ಟೇಶನನ್ನು ಸುಟ್ಟು ಹಾಕಿದರು
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಲಂಡನ್‍ನಲ್ಲಿನ ಕಚೇರಿಯ ಮೇಲೆ ಮತ್ತೊಮ್ಮೆ ದಾಳಿ ನಡೆದಿದೆ. 2 ದಿನಗಳ ಮೊದಲು ಅವರ ಕಚೇರಿಯ ಮೇಲೆ ಹಾಗೂ ಅವರ ಮೇಲೆ ದಾಳಿ ನಡೆದಿತ್ತು.
ಇದು ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಮತ್ತು ಚೀನಾದ ಪ್ರಯತ್ನವಾಗಿದೆ ! ಭವಿಷ್ಯದಲ್ಲಿ ಒಂದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಇವರನ್ನು ಸರಕಾರ ಹೇಗೆ ಎದುರಿಸಲಿದೆ ?
ಇಮ್ರಾನ್ ಖಾನ್ ಭಾರತವನ್ನು ಮನಃಪೂರ್ವಕವಾಗಿ ಹೊಗಳುತ್ತಿದ್ದಾರೆ ಎಂದು ಯಾರೂ ಭಾವಿಸಬಾರದು. ಪಾಕಿಸ್ತಾನದ ದಿವಾಳಿಯ ಅಂಚಿನಲ್ಲಿದ್ದು, ಅದರಿಂದ ಹೊರಬರಲು ಭಾರತದೊಂದಿಗೆ ವ್ಯಾಪಾರ ಮಾಡಲು ಬಯಸುತ್ತಿದೆ. ಅದಕ್ಕಾಗಿಯೇ ಖಾನ್ ಭಾರತದೊಂದಿಗೆ ಪಿಸುಮಾತನಾಡಲು ಪ್ರಯತ್ನಿಸುತ್ತಿದ್ದಾರೆ !
ಕಾಶ್ಮೀರದ ಸಮಸ್ಯೆ ಬಗೆ ಹರಿಯುವವರೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧದ ಭೀತಿ ಮುಂದುವರಿಯುತ್ತದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ‘ಜಿಯೋ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತದಲ್ಲಿನ ಪಾಕಿಸ್ತಾನಿ ಪ್ರೇಮಿ, ಕಾಶ್ಮೀರದಲ್ಲಿನ ಪಾಕಿಸ್ತಾನ ಪ್ರೇಮಿ ರಾಜಕೀಯ ಪಕ್ಷ ಮತ್ತು ಅವರ ನಾಯಕರು ಈ ವಿಷಯವಾಗಿ ಏನಾದರೂ ಮಾತನಾಡುವರೆ ?
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನ ದೃಷ್ಟಿಯಿಂದ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾಡಿಕೊಂಡಿರುವ ವ್ಯವಸ್ಥೆಗಳಿಂದ ಇಮ್ರಾನ್ ಖಾನ್ ’ಅಂತರರಾಷ್ಟ್ರೀಯ ಭಿಕ್ಷುಕ’ ಆಗಿದ್ದಾರೆ.
ಕೇವಲ ಪೈಗಂಬರ ಅಷ್ಟೇ ಅಲ್ಲ, ಯಾವುದೇ ಧರ್ಮದ ಶ್ರದ್ಧಾಸ್ಥಾನದ ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆನಿಸುವುದಿಲ್ಲ ಎಂದು ಪುಟಿನ್ ಇವರು ಹೇಳಬೇಕಾಗಿತ್ತು! ಕಾರಣ ಮತಾಂಧರು ಹಿಂದೂಗಳು, ಸಿಖ್, ಕ್ರಿಶ್ಚಿಯನ್ ಮುಂತಾದ ಧರ್ಮದವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂಗಳ ಈ ಸ್ಥಿತಿಯನ್ನು ಬದಲಾಯಿಸಲು ಭಾರತ ಸರಕಾರ ಯಾವಾಗ ಪ್ರಯತ್ನಿಸುವುದು ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿಗೆ ಬರುತ್ತದೆ !