ಪರಬ್ರಹ್ಮಸ್ವರೂಪರಾದ ಶ್ರೀಮನ್ನಾರಾಯಣನೇ ‘ಶ್ರೀ ಜಯಂತ ರೂಪದಲ್ಲಿ ಸನಾತನದ ಸಾಧಕರಿಗೆ ಗುರುರೂಪದಲ್ಲಿ ದೊರಕಿದ್ದಾರೆ !
‘ಪ.ಪೂ. ಡಾಕ್ಟರರು ಸ್ವತಃ ಮಹಾವಿಷ್ಣುವಾಗಿದ್ದಾರೆ. ಅವರ ದೇಹವಲ್ಲ, ಅವರಲ್ಲಿನ ಸೂಕ್ಷ್ಮ ಆತ್ಮವೆಂದರೆ ಮಹಾವಿಷ್ಣು. ಪಂಚಮಹಾಭೂತಗಳಿಂದ ನಿರ್ಮಾಣವಾದ ದೇಹದಲ್ಲಿ ಮಹಾವಿಷ್ಣು ರೂಪಿ ತತ್ತ್ವವಿರುವುದರಿಂದ ಅವರಿಗೆ ತೊಂದರೆ ಖಂಡಿತವಾಗಿಯೂ ಆಗುತ್ತದೆ. ದೀಪದಲ್ಲಿ ಸ್ವಯಂಪ್ರಕಾಶಿ ಜ್ಯೋತಿಯೆಂದರೆ ಮಹಾವಿಷ್ಣು, ಅಂದರೆ ಪ.ಪೂ. ಡಾಕ್ಟರರಾಗಿದ್ದಾರೆ.