ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

– (ಪರಾತ್ಪರ ಗುರು) ಡಾ. ಆಠವಲೆ

ಹಿಂದೂ ಧರ್ಮದ ಶ್ರೇಷ್ಠತೆ ದೇವರು ಎಲ್ಲೆಡೆ ಇದ್ದಾನೆ, ಪ್ರತಿಯೊಬ್ಬರಲ್ಲೂ ಇದ್ದಾನೆ, ಇದು ಹಿಂದೂ ಧರ್ಮದ ಶಿಕ್ಷಣವಾಗಿದೆ; ಹಾಗಾಗಿ ಹಿಂದೂಗಳಿಗೆ ಅನ್ಯ ಧರ್ಮೀಯರೊಂದಿಗೆ ದ್ವೇಷ ಸಾಧಿಸುವುದನ್ನು ಕಲಿಸಲಾಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ.