ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

– (ಪರಾತ್ಪರ ಗುರು) ಡಾ. ಆಠವಲೆ

‘ಸಾಧನೆಯೇ  ನಿಜವಾದ ಲಸಿಕೆ !

ವಿಶಿಷ್ಟ ರೋಗಗಳು ಬರಬಾರದು ಎಂದು ಲಸಿಕೆ ಹಾಕಲಾಗುತ್ತದೆ. ಅಂತೆಯೇ, ಮೂರನೆಯ ಮಹಾಯುದ್ಧದ ಸಮಯದಲ್ಲಿ, ರಕ್ಷಿಸಿಕೊಳ್ಳಲು ಸಾಧನೆಯೇ ನಿಜವಾದ ಲಸಿಕೆಯಾಗಿದೆ. – (ಪರಾತ್ಪರ ಗುರು) ಡಾ. ಜಯಂತ ಆಠವಲೆ