`ಗಝವಾ-ಎ-ಹಿಂದ್’ ಅಥವಾ ಹಿಂದೂ ರಾಷ್ಟ್ರ ?

೨೦೫೦ ರ ವರೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. ೨೫ ರಷ್ಟಾಗುವುದು. ಶೇ. ೨೫ ರಷ್ಟು ಜನಸಂಖ್ಯೆ ಮುಸಲ್ಮಾನ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ.

ಭಾರತದ್ವೇಷಿಗಳ ಸರ್ವಾಧಿಕಾರ

ಜ್ಞಾನವಾಪಿಯ ಪ್ರಕರಣದ ಬಗ್ಗೆ ರಕ್ತಪಾತದ ಭಾಷೆಯನ್ನು ಬಳಸುವ ಕಕ್ಷಿದಾರರು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳದಿರುವುದು ಒಂದು ರೀತಿಯಲ್ಲಿ ಸಂವಿಧಾನವನ್ನೇ ವಿರೋಧಿಸಿದಂತಿದೆ. ದೇಶದ ಕಾನೂನು-ಸುವ್ಯವಸ್ಥೆಯನ್ನು ಉಲ್ಲಂಘಿಸುವವರಿಗೆ ಭಾರತದಲ್ಲಿರಲು ಹಕ್ಕಿದೆಯೇನು ?

ತಡವಾದರೂ ಪರವಾಗಿಲ್ಲ … !

(ಪಿ.ಎಫ್.ಐ.)ದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಕಾರ್ಯಾಲಯಗಳ ಮೇಲೆ ಇಡೀ ಭಾರತದಲ್ಲಿ ಸೆಪ್ಟೆಂಬರ್ ೨೧ ರಂದು ಮಧ್ಯರಾತ್ರಿ ದಾಳಿಯನ್ನು ಮಾಡಲಾಯಿತು. ೧೨ ರಾಜ್ಯಗಳಲ್ಲಿ ಏಕಕಾಲಕ್ಕೆ ೧೦೬ ಕ್ಕಿಂತ ಹೆಚ್ಚು ಜನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯವು ಬಂಧಿಸಿ ಲ್ಯಾಪ್‌ಟಾಪ್ ಮತ್ತು ದಾಖಲೆಗಳೊಂದಿಗೆ ಇತರ ಪುರಾವೆಗಳನ್ನು ವಶಪಡಿಸಿಕೊಂಡಿವೆ.

ಬೆಂಗಳೂರಿನ ನೆರೆಯ ಸ್ಥಿತಿಯಿಂದ ಪಾಠ ಕಲಿಯಿರಿ !

ನಗರದ ಈ ಗಂಭೀರ ಸ್ಥಿತಿಯ ಬಗ್ಗೆ ‘ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಶನ್’ ಇದು ೨೦೧೭ ರಲ್ಲಿಯೇ ಸರಕಾರಕ್ಕೆ ಪತ್ರ ಬರೆದು ಚರಂಡಿಗಳ ದುಃಸ್ಥಿತಿ, ನೀರು ಹೊರ ಹೋಗುವ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಕಡೆಗೆ ಗಮನ ಸೆಳೆದಿತ್ತು; ಆದರೆ ಮುಂದೆ ಆ ಬಗ್ಗೆ ಯಾವುದೇ ಕೃತಿಯಾಗಲಿಲ್ಲ.

ದೇಶವಾಸಿಗಳಲ್ಲಿ ಜಾಗೃತಿ !

‘ನಾವೇನೇ ತೋರಿಸಿದರೂ ಭಾರತೀಯ ಜನತೆ ನಮ್ಮನ್ನು ತಲೆಯ ಮೇಲೆ ಕೂರಿಸುತ್ತದೆ’ ಎಂಬ ತಿಳುವಳಿಕೆಯನ್ನು ಈಗ ಬಾಲಿವುಡ್ ದೂರ ಮಾಡಬೇಕು. ಭಾರತೀಯರಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮ ಈಗ ಜಾಗೃತವಾಗುತ್ತಿದೆ.

ಆಂಧ್ರಪ್ರದೇಶ ಸರಕಾರದ ಸಾಹುಕಾರವೃತ್ತಿ

ಅಂದ್ರಪ್ರದೇಶದಲ್ಲಿ ಹಿಂದೂದ್ವೇಷಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲಿನ ದಾಳಿಗಳ ಸರಣಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅಲ್ಲಿ ದೇವಸ್ಥಾನಗಳ ಮೇಲಿನ ದಾಳಿಯಿಂದ ಹಿಡಿದು ಹಿಂದೂಗಳೊಂದಿಗೆ ತಾರತಮ್ಯ ಮಾಡುವ ತನಕ ಅನೇಕ ದಾಳಿಗಳು ಸತತವಾಗಿ ನಡೆಯುತ್ತಿವೆ.

‘ಮನುಸ್ಮೃತಿ’ಯ ಸತ್ಯದ ವಿಸ್ಮೃತಿ !

ಒಟ್ಟಾರೆ ಮನುಸ್ಮೃತಿಗೆ ಎಷ್ಟೇ ವಿರೋಧವಾದರೂ ಅದರ ಮಹತ್ವವು ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಅದು ಕೆಲವೊಮ್ಮೆ ನ್ಯಾಯಾಧೀಶ ಅಬ್ದುಲ್ ನಾಝಿರ್ ಇವರಂತಹ ಮತ್ತು ಕೆಲವೊಮ್ಮೆ ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಹ ಇವರಂತಹವರಿಂದ ಕಾಲಕಾಲಕ್ಕೆ ವಿರೋಧಕರ ನಿಜಸ್ವರೂಪ ಬಹಿರಂಗವಾಗುತ್ತಲೇ ಇರುತ್ತದೆ.

ಭಾರತ ವಿಶ್ವಗುರುವಾಗಬೇಕು ! 

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ‘ಕಳೆದ ೭೪ ವರ್ಷಗಳಲ್ಲಿ ಭಾರತವು ಏನೆಲ್ಲ ಗಳಿಸಿದೆ ಹಾಗೂ ಏನೆಲ್ಲ ಕಳೆದುಕೊಂಡಿದೆ ?’, ಎಂಬುದರ ಬಗ್ಗೆ ಕೂಡ ಈ ನಿಮಿತ್ತದಲ್ಲಿ ವಿಚಾರಮಂಥನವಾಗಬೇಕು. ಅದರೊಂದಿಗೆ ‘ಭವಿಷ್ಯದಲ್ಲಿ ಪ್ರಗತಿಪಥದಲ್ಲಿ ಸಾಗುವ ದೃಷ್ಟಿಯಿಂದ ಹೇಗೆ ಹೆಜ್ಜೆ ಇಡಬೇಕು ?’, ಎಂಬುದೂ ಅಷ್ಟೇ ಮಹತ್ವದ್ದಾಗಿದೆ.

ಹಿಂದೂಗಳಿಲ್ಲದೇ ಅನಾಥವಾಗುತ್ತಿರುವ ಭಾರತ !

ಫ್ರಾನ್ಸ್ ನಲ್ಲಿ ಜಿಹಾದಿ ವಿದ್ಯಾರ್ಥಿಯೊಬ್ಬನು ‘ಸ್ಯಾಮ್ಯುಯೆಲ್ ಪ್ಯಟಿ’ ಎಂಬ ಶಿಕ್ಷಕರ ಶಿರಚ್ಛೇದ ಮಾಡಿದಾಗ ಅಲ್ಲಿ ‘ಪ್ರಗತಿಪರ’ ಫ್ರಾನ್ಸ್ ದೇಶವು ಜಿಹಾದ್ ಮತ್ತು ಮದರಸಾ-ಮಸೀದಿಗಳನ್ನು ಕಡಿವಾಣ ಹಾಕಲು ಒಟ್ಟು ೫ ಕಾನೂನುಗಳನ್ನು ರಚಿಸಿತು.

ಗರ್ವ ಸೇ ಕಹೋ …!

ಹಿಂದೂ ರಾಷ್ಟ್ರ ಎಂಬ ಭಾರತದ ಭವ್ಯ ಅಸ್ಮಿತೆಯನ್ನು ಅಳಿಸಿ ಹಾಕಿದ ಮೇಲೆ ಇದೀಗ ಹಿಂದೂ ಧರ್ಮೀಯರ ‘ಹಿಂದೂ ಈ ಗುರುತನ್ನು ಅಳಿಸಿ ಹಾಕುವ ಷಡ್ಯಂತ್ರ ನಡೆಯುತ್ತಿದೆ. ಮೊಘಲರು ಮತ್ತು ಬ್ರಿಟಿಷರು ಭಾರತದ ‘ಹಿಂದೂ ರಾಷ್ಟ್ರ ಎಂಬ ಗುರುತನ್ನು ಅಳಿಸಿಹಾಕಿದ ಆಕ್ರಮಣಕಾರಿಯಾಗಿದ್ದರು.