ಧರ್ಮ ಶಿಕ್ಷಣದ ಕೊರತೆಯಿಂದ ಹಿಂದೂಗಳ ದುಃಸ್ಥಿತಿ !

‘ಹಿಂದೂಗಳನ್ನು ಬಿಟ್ಟು ಇತರ ಎಲ್ಲಾ ಧರ್ಮದವರಿಗೆ ತಮ್ಮ ಧರ್ಮದ ಬಗ್ಗೆ ಹೆಮ್ಮೆ ಇದೆ. ಇತರ ಧರ್ಮದವರು ತಮ್ಮ ಪೂಜಾಸ್ಥಳಗಳಿಗೆ ನಿಯಮಿತ ಹೋಗುತ್ತಾರೆ. ಹಾಗಾಗಿ ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಮುಸಲ್ಮಾನರಿಗೆ ಸ್ಥಳಾವಕಾಶ ಕಡಿಮೆ ಬೀಳುತ್ತದೆ, ಹಾಗೆಯೇ ಭಾನುವಾರ ಚರ್ಚ್ಗಳು ಕ್ರೈಸ್ತರಿಂದ ತುಂಬಿರುತ್ತವೆ. ಹಿಂದೂಗಳಿಗೆ ಧರ್ಮದ ಬಗ್ಗೆ ಅಭಿಮಾನವಿಲ್ಲದ ಕಾರಣ ದೇವಸ್ಥಾನಗಳಿಗೆ ಅಪರೂಪಕ್ಕೊಮ್ಮೆ ಹೋಗುತ್ತಾರೆ. ದೇವಸ್ಥಾನಗಳಲ್ಲಿ ಆರತಿಯ ವೇಳೆ ಯಂತ್ರದ ಮೂಲಕ ಘಂಟೆ ಬಾರಿಸಬೇಕಾಗುತ್ತದೆ.’

(ಕೃಪೆ : ಸಾಮಾಜಿಕ ಜಾಲತಾಣ)