Supreme Court Order to ECI: ಈಗ ಪ್ರತಿಯೊಂದು ಮತದಾನ ಕೇಂದ್ರದಲ್ಲಿ VVPAT ನಲ್ಲಿನ ಎಲ್ಲರ ಪಾವತಿಯ ಎಣಿಕೆ !
ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 3 ತಿಂಗಳಲ್ಲಿ ದೇಶದಲ್ಲಿ ಶೇಕಡಾ 85 ಭಾಗದಲ್ಲಿ ತೀವ್ರ ಉಷ್ಣತೆಯ ಅಲೆಯು ಸಂಭವಿಸುತ್ತದೆ.
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವರ ಸರಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
‘ಈಶಾ ಫೌಂಡೇಶನ್’ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಇವರ ಮಾರ್ಚ್ ೨೦ ರಂದು ತುರ್ತು ಬ್ರೈನ್ ಆಪರೇಷನ್ ಮಾಡಲಾಗಿದೆ. ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಎಂದು ದೆಹಲಿಯ ಅಪೋಲೋ ಆಸ್ಪತ್ರೆಯು ಹೇಳಿದೆ.
ಸೇನೆಯ ಸಮವಸ್ತ್ರ ಮಾರುತ್ತಿದ್ದ ಒಬ್ಬ ಯುವಕನನ್ನು ಬೇಹುಗಾರಿಕೆ ಮಾಡಿದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ.
ಕೇಂದ್ರ ಸರಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಎಂ.ಐ.ಎಂ. ನ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಓವೈಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ.
ಬಾಂಗ್ಲಾದೇಶದ ಡಾಕು ಮೆಹರಾಜ ದೆಹಲಿ ಇವನು ಪೊಲೀಸರ ಜೊತೆಗೆ ನಡೆದಿರುವ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ದೆಹಲಿ ಪೋಲಿಸರು ಅವನನ್ನು ಬಂಧಿಸಿದ್ದಾರೆ. ಈ ಬಾಂಗ್ಲಾದೇಶಿ ದರೋಡೆಕೋರ ಅನೇಕ ಅಪರಾಧದಲ್ಲಿ ಪೊಲೀಸರಿಗೆ ಬೇಕಾಗಿದ್ದ.
ನಾಳೆ ಅಂದರೆ ಮಾರ್ಚ್ 16 ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿಯಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ. ಈ ವೇಳೆ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶಾದ್ಯಂತ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದೆ. ಅಲ್ಲದೆ, 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು, 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ.
`ಜೆ.ಎನ್.ಯು.’ ದಲ್ಲಿ ಏರ್ಪಡಿಸಿದ್ದ ‘ಬಸ್ತರ್ ದಿ ನಕ್ಸಲ್ ಸ್ಟೋರಿ’ ಗೆ ವಿಶೇಷ ಪ್ರಯೋಗಕ್ಕೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಈ ಕಮ್ಯುನಿಸ್ಟ್ ಸಂಘಟನೆಯಿಂದ ಹಿಂಸಾತ್ಮಕ ವಿರೋಧ