ಸಾಕ್ಷಿ ಇಲ್ಲದೇ ನಾವು ಭಾರತದ ಮೇಲೆ ಆರೋಪ ಹೊರೆಸಿದೆವು ! – ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ ಮಾಡುವ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈಗ ಹಿಂದೆ ಸರಿದಿದ್ದಾರೆ.

ನೂತನ ಸಂಸದ್ ಭವನ ‘ವಕ್ಫ್ ಬೋರ್ಡ್’ಗೆ ಸೇರಿದ್ದು ! – ಬದರುದ್ದೀನ್ ಅಜಮಲ್

ಭವಿಷ್ಯದಲ್ಲಿ ಇಂತಹವರು ‘ಈ ದೇಶ ‘ವಕ್ಫ್ ಬೋರ್ಡ್’ ನ ಜಾಗದಲ್ಲಿ ಇದೆ’, ಎಂದು ಹೇಳಿದರೆ ಮತ್ತು ಕಾಂಗ್ರೆಸ್ ಸಹಿತ ಎಲ್ಲಾ ಹಿಂದೂ ವಿರೋಧಿ ಪಕ್ಷದವರು ಅದನ್ನು ಒಪ್ಪಿದರೆ ಆಶ್ಚರ್ಯ ಪಡಬಾರದು !

ನ್ಯಾಯ ದೇವತೆಯ ಕಣ್ಣಿನ ಮೇಲಿನ ಪಟ್ಟಿ ತೆರೆವು : ಕೈಯಲ್ಲಿ ಖಡ್ಗದ ಬದಲು ಸಂವಿಧಾನ !

ನ್ಯಾಯಾಲಯದಲ್ಲಿ ಕಣ್ಣಿನ ಮೇಲೆ ಪಟ್ಟಿ ಕಟ್ಟಿರುವ ನ್ಯಾಯ ದೇವತೆಯ ಮೂರ್ತಿ ನಾವು ನೋಡಿರಬಹುದು; ಆದರೆ ಈ ಪಟ್ಟಿ ತೆಗೆಯಲಾಗಿದೆ. ಅದರ ಜೊತೆಗೆ ಆಕೆಯ ಕೈಯಲ್ಲಿ ಖಡ್ಗದ ಬದಲು ಸಂವಿಧಾನ ನೀಡಲಾಗಿದೆ.

ರೈಲ್ವೆ ಮುಂಗಡ ಟಿಕೆಟ್ ನಿಯಮಗಳಲ್ಲಿ ಬದಲಾವಣೆ ನೀವು ಓದಲೇ ಬೇಕು !

ರೈಲ್ವೇ ಸಚಿವಾಲಯ ಮುಂಗಡ ಟಿಕೆಟ್ ನಿಯಮಗಳನ್ನು ಬದಲಾಯಿಸುತ್ತಾ 120 ದಿನಗಳ ಮೊದಲು ಅಲ್ಲ, ಬದಲಾಗಿ 60 ದಿನಗಳ ಮೊದಲು (ಪ್ರಯಾಣ ದಿನ ಹೊರತುಪಡಿಸಿ) ಸಿಗಲಿದೆಯೆಂದು ಮಾಹಿತಿ ನೀಡಿದೆ.

ಲಾರೆನ್ಸ ಬಿಷ್ಣೋಯಿ ಗ್ಯಾಂಗ್ ನಿಂದ ಹಿಂದೂ ದ್ವೇಷಿ ಹಾಸ್ಯನಟ ಮುನಾವರ್ ಫಾರೂಕಿ ಹತ್ಯೆಯ ಸಂಚು

ಮುನವ್ವರ್ ಫಾರೂಕಿ ತನ್ನ ಕಾರ್ಯಕ್ರಮಗಳಲ್ಲಿ ಅನೇಕ ಬಾರಿ ಹಿಂದೂ ದೇವತೆಗಳ ವಿಡಂಬನೆ ಮಾಡಿದ್ದಾನೆ !

ವಕ್ಫ್ ಬೋರ್ಡ್‌ನ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಹಿಂದೂ ಸಂಘಟನೆಗೆ ಆಹ್ವಾನ; ವಿರೋಧಿಗಳ ಬಹಿಷ್ಕಾರ!

ಸಭೆಯಲ್ಲಿ ಯಾರನ್ನು ಆಹ್ವಾನಿಸಬೇಕು ಮತ್ತು ಯಾರನ್ನು ಇಲ್ಲ ಎಂಬುದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರಕಾರ ನೇಮಿಸಿರುವ ಸಂಸದೀಯ ಸಮಿತಿಗೆ ಇರುವುದರಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ತಪ್ಪಾಗಿದೆ !

ದೆಹಲಿಯಲ್ಲಿ ದೀಪಾವಳಿಗೂ ಮುನ್ನ ಪಟಾಕಿ ಮತ್ತು ಆನ್ಲೈನ್‌ನಲ್ಲಿ ವಿತರಣೆ ಮೇಲೆ ನಿಷೇಧ !

ಹಿಂದೂ ಹಬ್ಬಗಳ ಸಮಯದಲ್ಲಿಯೇ ಪರಿಸರ ಮಾಲಿನ್ಯ ನೆನಪಾಗುವ ಹಿಂದೂದ್ರೋಹಿ `ಆಪ್‘ ಸರಕಾರ !

ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಿ ! – ಭಾರತ

ಇಸ್ರೇಲ್ ಮತ್ತು ಅಮೇರಿಕಾ ಯಾವ ರೀತಿ ತನ್ನ ಶತ್ರುಗಳನ್ನು ಬೇರೆ ದೇಶಗಳಿಗೆ ನುಗ್ಗಿ ಕೊಲ್ಲುತ್ತಾರೆಯೋ, ಅದೇ ರೀತಿ ಈಗ ಭಾರತವು ಕೆನಡಾಕ್ಕೆ ಈ ರೀತಿ ಮನವಿ ಮಾಡುವುದಕ್ಕಿಂತ ಕೆನಡಾದೊಳಗೆ ನುಗ್ಗಿ ಅಲ್ಲಿನ ಖಲಿಸ್ತಾನಿಗಳ ಹತ್ಯೆ ಮಾಡಬೇಕು ಎಂದೇ ರಾಷ್ಟ್ರಪ್ರೇಮಿ ಭಾರತೀಯರಿಗೆ ಅನಿಸುತ್ತದೆ !

ಮದರಸಾಗಳಿಗೆ ಸರಕಾರಿ ಹಣ ನೀಡಬೇಡಿ, ಮದರಸಾ ಬೋರ್ಡ್ ವಿಸರ್ಜಿಸಿ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೊ

ಶದಲ್ಲಿನ ಅನೇಕ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಭಾಜಪ ಸರಕಾರ ಇದೆ. ಅವರು ಮೊದಲು ಮದರಸಾಗಳಿಗೆ ನೀಡುವ ಕೋಟ್ಯಾಂತರ ರೂಪಾಯಿ ಆರ್ಥಿಕ ಸಹಾಯ ನಿಲ್ಲಿಸಿ ಮದರಸಾ ಬೋರ್ಡ್ ವಿಸರ್ಜಿಸಿ

ಹರಿಯಾಣಾದಲ್ಲಿ ಪುನಃ ಭಾಜಪ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸರಕಾರ

ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಕ್ಕೂಟವು 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಯೇ ಭಾಜಪ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಭಾಜಪಗೆ 30 ಸ್ಥಾನ ಪಡೆದಿತ್ತು.