ಸೇವಾಭಾವಿ ವೃತ್ತಿ ಇರುವ ಹಾಗೂ ‘ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಲಿ’ ಎಂದು ಪ್ರಾರ್ಥನೆ ಮಾಡುವ ಶೇ. ೬೭ ಆಧ್ಯಾತ್ಮಿಕ ಮಟ್ಟದ ಪುಣೆಯ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !
“ಪರಾತ್ಪರ ಗುರು ದೇವರೆ, ನನಗೆ ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಬಹುದೇ ? ಧನ್ವಂತರಿ ದೇವತೆಯ ಸೇವೆ ಮಾಡಲು ಸಿಗಬಹುದಲ್ಲವೇ ? ಈ ಸೇವೆಯನ್ನು ನನಗೆ ಕಲಿಯಲು ಸಾಧ್ಯವಾಗಲಿ”, ಎಂದು ಅವಳು ನಿರಂತರ ಪ್ರಾರ್ಥನೆ ಮಾಡುತ್ತಾ ಇರುತ್ತಾಳೆ’.