ಆಸ್ಸಾಂನಲ್ಲಿ ಕಸ್ಟಡಿಯಿಂದ ಪರಾರಿಯಾಗಿರುವ ೨ ಮತಾಂಧರಾದ ಗೋಕಳ್ಳ ಸಾಗಾಟಗಾರರು ಚಕಮಕಿಯಲ್ಲಿ ಹತ್ಯೆ
ಆಸ್ಸಾಂ ಪೊಲೀಸರು ಇಬ್ಬರು ಗೋಕಳ್ಳ ಸಾಗಾಟ ಸಹೋದರರನ್ನು ಚಕಮಕಿಯಲ್ಲಿ ಕೊಂದಿದ್ದಾರೆ. ಈ ವೇಳೆ ೪ ಪೊಲೀಸರು ಗಾಯಗೊಂಡಿದ್ದಾರೆ. ಈ ಗೋಕಳ್ಳ ಸಾಗಾಟ ಹೆಸರುಗಳು ಅಕ್ಬರ ಬಂಜಾರಾ ಮತ್ತು ಸಲ್ಮಾನ ಎಂದಾಗಿದೆ. ಇಬ್ಬರೂ ಉತ್ತರ ಪ್ರದೇಶದ ಮೆರಠ ನಿವಾಸಿಗಳಾಗಿದ್ದರು.