ರಷ್ಯಾ-ಉಕ್ರೇನ್ ಯುದ್ಧದ ಮಹತ್ವದ ಘಟನಾವಳಿಗಳು ಮತ್ತು ಭಾರತ ಮಾಡಬೇಕಾದ ಪೂರ್ವಸಿದ್ಧತೆ !
ಮಿತ್ರ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡು ‘ನಾವು ನಿಮಗೆ ಸಹಾಯ ಮಾಡುವೆವು’, ಎಂದು ಹೇಳುತ್ತವೆ; ಆದರೆ ಪ್ರಸಂಗ ಬಂದಾಗ ಸಹಾಯ ಮಾಡಬಹುದೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಸಂರಕ್ಷಣೆಯ ವಿಷಯದಲ್ಲಿ ಸ್ವಾವಲಂಬಿಯಾಗಬೇಕು, ಎಲ್ಲ ದೊಡ್ಡ ಶಸ್ತ್ರಗಳನ್ನು ಭಾರತದಲ್ಲಿಯೇ ತಯಾರಿಸದೇ ಪರ್ಯಾಯವಿಲ್ಲ.