ಭಾರತೀಯ ಸೈನ್ಯದ ಲಡಾಖನಲ್ಲಿನ ‘ಪ್ರೊ ಎಕ್ಟೀವ್ ಆಪರೇಷನ್ !
ಚೀನಾವು ಮೇ ೫ ರಂದು ಲಡಾಖ್‌ನ ಪೆಂಗಾಂಗ್ ತ್ಸೋ ಕಾಲುವೆ, ಗಲವಾನ್‌ನ ಕ್ಷೇತ್ರ, ಡೆಸ್ಪಾನ್ ಮತ್ತು ಹಾಟ್‌ಸ್ಪ್ರಿಂಗ್ ಈ ೪ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿತು. ತದನಂತರ ಚೀನಾ ಮತ್ತು ಭಾರತದ ನಡುವೆ ಸೈನ್ಯದ ಸ್ತರದಲ್ಲಿ ಬಹಳಷ್ಟು ಚರ್ಚೆಗಳಾದವು. ಆದರೆ ಚೀನಾ ಮಾತ್ರ ಮಾತುಗಳನ್ನು ಬದಲಾಯಿಸುವುದನ್ನೇ ಮಾಡಿತು.