ಸೂರ್ಯನಮಸ್ಕಾರ ಒಂದು ಪರಿಪೂರ್ಣವಾದ ಯೋಗಸಾಧನೆ !

ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕಾಗಿ ಸೂರ್ಯನ ಉಪಾಸನೆ ಮಾಡಲಾಗುತ್ತದೆ. ಸೂರ್ಯನಮಸ್ಕಾರದ ಅಭ್ಯಾಸದಿಂದ ಆರೋಗ್ಯವಂತ ದೇಹ, ನಿರ್ಮಲ ಮನಸ್ಸು ಹಾಗೂ ಎಲ್ಲಾರೀತಿಯ ಆರೋಗ್ಯ ಪ್ರಾಪ್ತಿ ಆಗುತ್ತದೆ.

ಶರೀರದಂತೆ ಮನಸ್ಸಿಗೂ ಲಸಿಕೆಯನ್ನು ನೀಡಬೇಕು !

ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಎಂದರೆ ಮನಸ್ಸಿನ ಲಸಿಕೆ !

ಚರ್ಮದ ಆರೋಗ್ಯ ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿಸಿರುತ್ತದೆ !

ಚರ್ಮದ (ತ್ವಚೆಯ) ಆರೋಗ್ಯದ ಬಗ್ಗೆ ಮಾತನಾಡುವಾಗ ಮೊದಲು ಸೌಂದರ್ಯವರ್ಧಕಗಳೇ ಕಣ್ಣೆದುರು ಬರುತ್ತವೆ; ಆದರೆ ನಮ್ಮ ದೇಹದ ರಕ್ಷಣಾಗೋಡೆಯಾಗಿರುವ ಚರ್ಮದ ಪೋಷಣೆಯು ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿರುತ್ತದೆ.

ರೋಗನಿರೋಧಕಶಕ್ತಿ – ನಮ್ಮ ಶರೀರದ ಗುರಾಣಿ !

ರೋಗಗಳೊಂದಿಗೆ ಹೋರಾಡುವ ನಮ್ಮ ಶರೀರದ ಕ್ಷಮತೆ, ಎಂದರೆ ರೋಗನಿರೋಧಕಶಕ್ತಿ ! ಇದರ ಬಗ್ಗೆ ಕೊರೊನಾ ಮಹಾಮಾರಿಯ ಸಮಯದಲ್ಲಿ ಎಲ್ಲರಲ್ಲಿಯೂ ಜಾಗೃತಿ ಮೂಡಿತು; ಏಕೆಂದರೆ ರೋಗನಿರೋಧಕಶಕ್ತಿ ಚೆನ್ನಾಗಿರುವ ವ್ಯಕ್ತಿಗೆ ಕೊರೋನಾ ವಿಷಾಣುಗಳಿಂದ ಹೆಚ್ಚು ತೊಂದರೆಯಾಗಲಿಲ್ಲ.

ಕೇವಲ ಅಡುಗೆಮನೆಯಲ್ಲ, ಇದೊಂದು ಔಷಧಾಲಯ !

ಒಂದೆರೆಡು ದಿನಗಳಲ್ಲಿ ಮನೆಮದ್ದುಗಳ ಪರಿಣಾಮವು ಕಂಡು ಬರದಿದ್ದರೆ, ಅವುಗಳನ್ನೇ ಅವಲಂಬಿಸಿಕೊಂಡಿರದೇ ವೈದ್ಯರಿಂದ ಯೋಗ್ಯಸಲಹೆಯನ್ನು ಪಡೆಯುವುದು ಆವಶ್ಯಕವಾಗಿದೆ.

ಬೆಳಗ್ಗೆ ಎದ್ದು ರಸ, ನಿಂಬೆರಸ, ನೀರು ಇತ್ಯಾದಿ ಕುಡಿಯುವುದನ್ನು ತಡೆಗಟ್ಟಿ !

ಬೆಳಗ್ಗೆ ಎದ್ದು ರಸ, ನಿಂಬೆರಸ, ನೀರು ಇತ್ಯಾದಿ ಕುಡಿಯುವುದನ್ನು ತಡೆಗಟ್ಟಿ !

ಆರೋಗ್ಯಪೂರ್ಣ ಆಹಾರಗಳ ಹೇರಳ ಸಂಗ್ರಹವಿರುವಾಗ ಟೊಮೇಟೊದ ಅವಶ್ಯಕತೆಯೇನು ?

ಪಂಜಾಬಿ ಆಹಾರದಿಂದ ಟೊಮೆಟೊ ಗ್ರೇವಿ ಈ ರೀತಿ ಆಹಾರ ಬಂದಿತು. ಇಲ್ಲವಾದರೆ ಕೋಕಮ್, ಹುಣಸೆಹಣ್ಣು, ನಿಂಬೆ ಹಣ್ಣು, ಅಪರೂಪಕ್ಕೆ ಆಮಚುರ್‌ ಇದನ್ನು ಉಪಯೋಗಿಸಿ ಆಹಾರ ಪದಾರ್ಥಗಳನ್ನೂ ರುಚಿಯಾಗಿ ತಯಾರಿಸುತ್ತಿದ್ದರು.