ಆಯುರ್ವೇದವನ್ನು ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿ !
ಪ್ರತಿದಿನ ವ್ಯಾಯಾಮ ಮಾಡುವುದು, ಯೋಗ್ಯ ಪ್ರಮಾಣ ಮತ್ತು ಯೋಗ್ಯ ಸಮಯದಲ್ಲಿ ಆಹಾರ ಸೇವನೆ, ಸರಿಯಾದ ನಿದ್ರೆ ಇತ್ಯಾದಿ ದಿನಚರ್ಯೆಯಲ್ಲಿನ ಮೂಲಭೂತ ಕೃತಿಗಳನ್ನು ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಿ ಶರೀರವು ನಿರೋಗಿಯಾಗುತ್ತದೆ. ಈ ಮೂಲಭೂತ ಕೃತಿಗಳ ಮಹತ್ವ ಹೇಳಿ ಇಂದಿನ ಧಾವಂತದ ಜೀವನದಲ್ಲಿ ಈ ಕೃತಿಗಳನ್ನು ಹೇಗೆ ಮಾಡಬೇಕು, ಇವುಗಳ ಮಾರ್ಗದರ್ಶನ ಮಾಡುವ ಗ್ರಂಥ !
ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
ಮನೆ ಇತ್ಯಾದಿ ಕಡೆಗಳಲ್ಲಿ ಕಡಿಮೆ ಮಣ್ಣಿನಲ್ಲಿ ಔಷಧಿಯುಕ್ತ ಸಸ್ಯಗಳನ್ನು ಬೆಳೆಸುವುದು, ಔಷಧಿಯುಕ್ತ ದೊಡ್ಡ ಸಸಿಗಳಿಗಾಗಿ ನರ್ಸರಿ ಮಾಡುವುದು, ಹಾಗೆಯೇ ಮಣ್ಣಿನ ಪರೀಕ್ಷೆ, ಸಾವಯವ ಗೊಬ್ಬರ, ಔಷಧೀಯ ಸಸ್ಯಗಳ ಕೊಯ್ಲು ಮತ್ತು ಸಂಗ್ರಹ ಮುಂತಾದವುಗಳ ಬಗ್ಗೆ ಮಾಹಿತಿ !
ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ !
ಮನೆಯ ಬಾಲ್ಕನಿ, ಪರಿಸರ, ಹೊಲ ಇತ್ಯಾದಿಗಳಲ್ಲಿ ಬೆಳೆಸುವ ೨೦೦ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಅವುಗಳನ್ನು ೧೦೦ ರೋಗಗಳಿಗೆ ಬಳಸುವ ಮಾಹಿತಿ ಗ್ರಂಥದಲ್ಲಿ ಕೊಡಲಾಗಿದೆ. ಭಾವೀ ಮಹಾಯುದ್ಧದಲ್ಲಿ ಆಗಬಹುದಾದ ಔಷಧಿಗಳ ಕೊರತೆ ಗಮನದಲ್ಲಿಟ್ಟು ಈಗಲೇ ಈ ಸಸ್ಯಗಳನ್ನು ಬೆಳೆಸಿ !
ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ‘ಆನ್‌ಲೈನ್’ದಲ್ಲಿ ಖರೀದಿಸಲು SanatanShop.com
ಸಂಪರ್ಕ : ೯೩೪೨೫೯೯೨೯೯