ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯನ್ನು ಖಂಡಿಸಿದ ಅಮೇರಿಕಾ !

ಕ್ರೈಸ್ತ ದೇಶ ಅಮೇರಿಕಾವು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಖಂಡಿಸುತ್ತದೆ, ಭಾರತವು ಅದನ್ನು ಯಾವಾಗ ಮಾಡಲಿದೆ ?

ಬಾಂಗ್ಲಾದೇಶದಲ್ಲಿ 12 ಹಿಂದೂಗಳ ಹತ್ಯೆ, 17 ಜನರು ನಾಪತ್ತೆ, 23 ಮಹಿಳೆಯರ ಮೇಲೆ ಬಲಾತ್ಕಾರ ಹಾಗೂ 160 ಪೂಜಾ ಮಂಟಪಗಳು ಹಾಗೂ ದೇವಾಲಯಗಳಿಗೆ ಬೆಂಕಿ

ಬಾಂಗ್ಲಾದೇಶದಲ್ಲಿ ಮತಾಂಧರು ಇಲ್ಲಿಯವರೆಗೂ ಹಿಂದೂಗಳ ಮೇಲೆ ನಡೆಸಿದ ದಾಳಿಗಳು

ಶ್ರೀ ದುರ್ಗಾದೇವಿ ಪೂಜಾ ಮಂಟಪದ ಮೇಲೆ ದಾಳಿಯು ಪೂರ್ವನಿಯೋಜಿತ ಸಂಚು ! – ಬಾಂಗ್ಲಾದೇಶದ ಗೃಹ ಸಚಿವ ಅಸದುಜ್ಜಮಾಂ ಖಾನ ಕಮಾಲ

ಒಂದು ವೇಳೆ ಇದು ಪೂರ್ವನಿಯೋಜಿತ ಸಂಚಾಗಿದ್ದರೆ, ಬಾಂಗ್ಲಾದೇಶದ ಪೊಲೀಸರಿಗೆ ಅದು ಮೊದಲೇ ಏಕೆ ತಿಳಿಯಲಿಲ್ಲ ಹಾಗೂ ಈಗ ಗೊತ್ತಾಗಿದ್ದರೆ, ದಾಳಿ ನಡೆಸುವವರ ಮೇಲೆ ಇಲ್ಲಿಯವರೆಗೆ ಏಕೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಿಲ್ಲ ? ಈ ಬಗ್ಗೆ ಖಾನ ಕಮಾಲರವರು ಉತ್ತರ ನೀಡಬೇಕು !

ರಂಗಪುರದಲ್ಲಿ (ಬಾಂಗ್ಲಾದೇಶ) ಹಿಂದೂಗಳ 65 ಮನೆಗಳಿಗೆ ಬೆಂಕಿ ಹಚ್ಚಿದ ಮತಾಂಧರು

ಮತಾಂಧರು ಹಿಂದೂಗಳ 65 ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇದರಲ್ಲಿ 20 ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿ ಬಗ್ಗೆ ತೃಣಮೂಲ ಕಾಂಗ್ರೆಸ್‍ನ ಮೌನ ! – ಭಾಜಪದ ಆರೋಪ

ತೃಣಮೂಲ ಕಾಂಗ್ರೆಸ್ ಮತ್ತು ವಿಚಾರವಂತರ ಬೂಟಾಟಿಕೆಯ ಬುರಖಾ ಈಗ ತೆರೆದಿದೆ. ನಮಗೆ ಈ ದಾಳಿಯನ್ನು ಖಂಡಿಸಲು ಯಾವುದೇ ಮೇಣದಬತ್ತಿಯ ಪ್ರತಿಭಟನೆ ಮಾಡುತ್ತಿರುವುದು ಕಾಣುತ್ತಿಲ್ಲ, ಎಂದು ಸಮಿಕ ಭಟ್ಟಾಚಾರ್ಯ ಇವರು ಟೀಕಿಸಿದ್ದಾರೆ

ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂದೂಗಳ ಮೇಲೆ ದಾಳಿ : 40 ಜನರಿಗೆ ಗಾಯ

ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯನ್ನು ತಡೆಯಲು ಅಲ್ಲಿಯ ಸರಕಾರ ಹಾಗೂ ಪೊಲೀಸರು ವಿಫಲರಾಗಿದ್ದಾರೆ, ಹಾಗೂ ಭಾರತವು ನಿಷ್ಕ್ರೀಯವಾಗಿದೆ, ಇದೇ ನೈಜ ಸ್ಥಿತಿಯಾಗಿದೆ !

ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾದೇವಿಯ ಪೂಜಾ ಮಂಟಪದ ಮೇಲೆ ದಾಳಿ ಮಾಡಿ ಅಲಿದ್ದ ವಿವಿಧ ದೇವತೆಗಳ ಮೂರ್ತಿಗಳನ್ನು ಧ್ವಂಸಗೈದ ಮತಾಂಧರು !

ನನುಆ ದಿಘಿ ಈ ಪ್ರದೇಶದಲ್ಲಿನ ಶ್ರೀ ದುರ್ಗಾದೇವಿ ಪೂಜೆಯ ಮಂಟಪದ ಮೇಲೆ ಮತಾಂಧರು ದಾಳಿ ಮಾಡಿದರು. ಆ ಸಮಯದಲ್ಲಿ ಮತಾಂಧರು ಮಂಟಪವನ್ನು ಧ್ವಂಸ ಮಾಡಿದರು, ಹಾಗೆಯೇ ಮಂಟಪದಲ್ಲಿನ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಿದರು.

ಢಾಕಾ (ಬಾಂಗ್ಲಾದೇಶ)ದಲ್ಲಿ ಶ್ರೀ ದುರ್ಗಾದೇವಿಯ ದೇವಾಲಯದಲ್ಲಿ ದೇವಿಯ ಪೂಜೆ ಮಾಡಲು ಮತಾಂಧರಿಂದ ವಿರೋಧ !

ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂಗಳ ಧಾರ್ಮಿಕ ಹಬ್ಬಗಳ ಸ್ಥಿತಿಯ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ?

ಬಾಂಗ್ಲಾದೇಶದಲ್ಲಿ ನವರಾತ್ರಿಯ ಪಾರ್ಶ್ವಭೂಮಿಯಲ್ಲಿ ಶ್ರೀದುರ್ಗಾದೇವಿಯ ಮೂರ್ತಿಗಳನ್ನು ಧ್ವಂಸಗೈದ ದುಷ್ಕರ್ಮಿಗಳು !

ಕುಶ್ತಿಯಾ ನಗರದಲ್ಲಿ ಶ್ರೀ ದುರ್ಗಾದೇವಿಯ ಪೂಜೆಗೋಸ್ಕರ ತಯಾರಿಸಲಾದ ಮೂರ್ತಿಗಳನ್ನು ಹೊಡೆದು ಹಾಕಿದ ಸುದ್ದಿಯು ಬಾಂಗ್ಲಾದೇಶದ ‘ಢಾಕಾ ಟ್ರಿಬ್ಯೂನ್’ ಎಂಬ ದೈನಿಕವು ಮುದ್ರಿಸಿದೆ.