ಬಾಂಗ್ಲಾದೇಶದಲ್ಲಿ ಹಿಂಸಾಚಾರಿಗಳಿಂದ ಹಿಂದುಗಳ ಬಳಿ ಬಂಗಾರ, ಹಣ ಮತ್ತು ಹುಡುಗಿಗಳ ಬೇಡಿಕೆ !
ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ದಾಳಿಗಳು ನಿಲ್ಲುವುದಿಲ್ಲ; ಕಾರಣ ಅದು ೧೯೪೭ ರಿಂದ (ಪಾಕಿಸ್ತಾನದ ಸ್ಥಾಪನೆ ಆದಾಗಿನಿಂದ) ಮುಂದುವರೆದಿದೆ ಮತ್ತು ಹಿಂದೂ ನಾಶ ಆಗುವವರೆಗೂ ಅದು ಮುಂದುವರೆಯುತ್ತದೆ
ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ದಾಳಿಗಳು ನಿಲ್ಲುವುದಿಲ್ಲ; ಕಾರಣ ಅದು ೧೯೪೭ ರಿಂದ (ಪಾಕಿಸ್ತಾನದ ಸ್ಥಾಪನೆ ಆದಾಗಿನಿಂದ) ಮುಂದುವರೆದಿದೆ ಮತ್ತು ಹಿಂದೂ ನಾಶ ಆಗುವವರೆಗೂ ಅದು ಮುಂದುವರೆಯುತ್ತದೆ
ಯಾವ ರೀತಿ ಪಾಕಿಸ್ತಾನ ತನ್ನ ಎಲ್ಲಾ ಸಮಸ್ಯೆಗೆ ಭಾರತವನ್ನೇ ದೂಷಿಸುತ್ತದೆ ಅದೇ ರೀತಿ ಈಗ ಬಾಂಗ್ಲಾದೇಶ ಕೂಡ ನಡೆದುಕೊಳ್ಳುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಭಾರತದ ಮೇಲಿನ ಕೋಪವನ್ನು ತೋರಿಸಲು ಅಲ್ಲಿನ ಹಿಂದುಗಳ ಮೇಲೆ ಇನ್ನಷ್ಟು ದೌರ್ಜನ್ಯ ಹೆಚ್ಚಾಗುವುದು ಎಂಬುದನ್ನು ನಿರಾಕರಿಸಲಾಗದು.
ಈಗ ಈ ರೀತಿ ಕರೆ ನೀಡುವ ಬಾಂಗ್ಲಾದೇಶ ನಂತರ ಭಾರತದ ವಿರುದ್ಧ ಕ್ರಮಕ್ಕೆ ಮುಂದಾಗುವುದರಲ್ಲಿ ಸಂಶಯವಿಲ್ಲ !
ಜರ್ಮನಿಯ ಇಂತಹ ಪ್ರಸಾರಮಾಧ್ಯಮಗಳು ನಾಜಿ ಮನಃಸ್ಥಿತಿಯನ್ನು ಹೊಂದಿವೆ, ಎಂದೇ ಹೇಳಬೇಕಾಗುತ್ತದೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ಈ ಬಗ್ಗೆ ಅವರನ್ನು ಪ್ರಶ್ನಿಸಬೇಕು !
ಇದು ಪ್ರಾರಂಭವಷ್ಟೆ, ಇನ್ನು ಮುಂದೆ ಬಾಂಗ್ಲಾದೇಶದಿಂದ ಇದೇ ರೀತಿ ಕೇಳಬೇಕಾಗುವುದು. ಇದನ್ನು ಭಾರತವು ಗಮನಕ್ಕೆ ತೆಗೆದುಕೊಂಡು ಅದಕ್ಕೆ ತಕ್ಕ ಪಾಠವನ್ನು ಕಲಿಸಲು ಸಿದ್ಧರಾಗಬೇಕು !
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಳು ನಿಂತಿವೆ, ಎಂದು ಹೇಳಲಾಗುತ್ತಿದ್ದರು, ವಾಸ್ತವ ಪರಿಸ್ಥಿತಿ ಹಾಗೆ ಇಲ್ಲ ಮತ್ತು ಅದು ಸಾಮಾನ್ಯವಾಗಲು ಸಾಧ್ಯವಿಲ್ಲ, ಇದನ್ನು ತಿಳಿಯಿರಿ !
ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು, ‘ಭಾರತದ ಪರಿಸ್ಥಿತಿಯು ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತೆಯೇ ಇದೆ’.
ಕೇಂದ್ರ ಸರಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಐವನ್ ಡಿಸೋಜಾ ಎಚ್ಚರಿಸಿದ್ದಾರೆ.