ಅಮೃತಪಾಲ್ ಸಿಂಗ್‌ನ ಚಿಕ್ಕಪ್ಪ ಮತ್ತು ವಾಹನ ಚಾಲಕ ಪೊಲೀಸರಿಗೆ ಶರಣು !
ಇಲ್ಲಿಯವರೆಗೆ ಅಮೃತಪಾಲ್‌ನ ೧೧೨ ಸಹಚರರನ್ನು ಬಂಧಿಸಲಾಗಿದೆ. ಅಮೃತಪಾಲ್ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಇಲ್ಲಿಯವರೆಗೆ ಅಮೃತಪಾಲ್‌ನ ೧೧೨ ಸಹಚರರನ್ನು ಬಂಧಿಸಲಾಗಿದೆ. ಅಮೃತಪಾಲ್ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯ ಅರಣ್ಯದಲ್ಲಿ ಪೊಲೀಸರು ದಾಳಿ ನಡೆಸಿ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯನ್ನು ಪತ್ತೆ ಹಚ್ಚಿದ್ದಾರೆ.
ಲಂಡನ್ ನಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ್ದಾರೆ. ಅವರು ರಾಯಭಾರಿ ಕಚೇರಿಯಲ್ಲಿನ ಭಾರತದ ರಾಷ್ಟ್ರಧ್ವಜ ಇಳಿಸಿ ಖಲಿಸ್ತಾನಿ ಧ್ವಜ ಹಾರಿಸಲು ಪ್ರಯತ್ನ ಮಾಡಿದರು. ಖಲಿಸ್ತಾನವಾದಿಗಳು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿದರು.
ಮಹಿಳೆಯನ್ನು ಮುತ್ತಿಟ್ಟು ಪಲಾಯನ ಮಾಡುವ ಮಹಮದ್ ಅಕ್ರಂ ಮತ್ತು ಅವನ ಗುಂಪಿನ ಇತರ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿನ ಒಂದು ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ನಾಲ್ವರಿಗೂ ದೇಶದ್ರೋಹದ ಕಾನೂನಿ ಅಡಿಯಲ್ಲಿ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಶಿಕ್ಷೆಯಾಗುವಂತೆ ಪ್ರಯತ್ನ ಮಾಡಬೇಕಾಗಿದೆ !
ಖಲಿಸ್ತಾನಿ ಸಂಘಟನೆಯಾದ ‘ವಾರಿಸ ಪಂಜಾಬ ದೆ’ಯ (‘ಪಂಜಾಬಿನ ವಾರಸುದಾರ) ಪ್ರಮುಖನಾದ ಅಮೃತಪಾಲ ಸಿಂಹನನ್ನು ಪಂಜಾಬ ಪೊಲೀಸರು ಜಲಂಧರನಲ್ಲಿರುವ ನಕೊದರಾ ಭಾಗದಲ್ಲಿ ಬೆಂಬತ್ತಿ ಬಂಧಿಸಿರುವ ವಾರ್ತೆಯು ಮಾರ್ಚ ೧೮ರಂದು ಎಲ್ಲ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
೪ ಮತಾಂಧ ಯುವಕರು ಒಬ್ಬ ಹಿಂದೂ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಬಲತ್ಕಾರ ಮಾಡಿದ್ದಾರೆ. ಸಂತ್ರಸ್ತ ಹುಡುಗಿಯನ್ನು ಅಪಹರಿಸುವ ಮೊದಲು ಆಕೆಯ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪಂಜಾಬ್ ಪೊಲೀಸರು ಖಲಿಸ್ತಾನಿ ಬೆಂಬಲಿಗ ಮತ್ತು ‘ವಾರೀಸ್ ಪಂಜಾಬ ದೇ’ ಈ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹನನ್ನು ೬ ಸಹಚರರ ಸಹಿತ ಜಾಲಂಧರದ ನಕೊದರ ಪ್ರದೇಶದಿಂದ ಬಂಧಿಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಚ್ಚುವರಿ ಸಂಚಾಲಕನಾಗಿರುವುದಾಗಿ ಹೇಳಿ ಝಡ್ ಪ್ಲಸ್ ಸುರಕ್ಷಾ ವ್ಯವಸ್ಥೆ, ಬುಲೆಟ್ ಪ್ರೂಫ್ ಗಾಡಿ, ಪಂಚತಾರಾಂಕಿತ ಸೌಲಭ್ಯಗಳನ್ನು ಪಡೆದ ಕಿರಣ ಭಾಯಿ ಪಟೇಲ ಎಂಬ ವಂಚಕನನ್ನು ಜಮ್ಮೂ-ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಓರ್ವ ೯ ವರ್ಷದ ಹುಡುಗಿಯ ಮೇಲೆ ಟ್ಯೂಷನ್ ಶಿಕ್ಷಕ ಅಬ್ದುಲ್ ವಹಿದ ನು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಹುಡುಗಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.