ಪುಣೆಯಲ್ಲಿ ಮತಾಂಧರು ನಡೆಸಿದ ಹಲ್ಲೆಯಿಂದ ಹಿಂದೂ ಮಹಿಳೆಯ ಗರ್ಭದಲ್ಲಿದ್ದ ಭ್ರೂಣದ ಸಾವು ! 

ಹಿಂದೂ ಬಹುಸಂಖ್ಯಾತವಿರುವ ದೇಶದಲ್ಲಿ ಹೆಚ್ಚುತ್ತಿರುವ ಉದ್ಧಟತನವನ್ನು ಗಮನಿಸಿ ! ಉದ್ದೇಶಪೂರ್ವಕವಾಗಿ ಮಾಡಿದ ಹಲ್ಲೆಯ ಹಿಂದಿರುವ ಮತಾಂಧರ ದುರುದ್ದೇಶಪೂರಿತ ಮನಃಸ್ಥಿತಿಯು ಅಪಾಯದ ಕರೆಗಂಟೆಯಾಗಿದೆ !

Terrorist Arrested in UP: ಉತ್ತರಪ್ರದೇಶದಿಂದ 3 ಜಿಹಾದಿ ಭಯೋತ್ಪಾದಕರ ಬಂಧನ

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನ ಮಾಡುವ ಪಾಕಿಸ್ತಾನಕ್ಕೆ ಭಾರತವು ಯಾವಾಗ ಪಾಠ ಕಲಿಸುವುದು ?

Anil Vij Slams Kejriwal : ಮೊದಲೇ ರಾಮಾಯಣ, ಭಗವದ್ಗೀತೆ ಓದಿದ್ದರೆ ಕೇಜ್ರಿವಾಲ್ ಜೈಲಿಗೆ ಹೋಗಲು ಸಮಯವೇ ಬರುತ್ತಿರಲಿಲ್ಲ! – ಅನಿಲ್ ವಿಜ್, ಬಿಜೆಪಿ

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೈಲಲ್ಲಿ ರಾಮಾಯಣ ಮತ್ತು ಭಗವದ್ಗೀತೆಯನ್ನು ಓದುಲು ಬೇಡಿಕೆ ಸಲ್ಲಿಸಿದ್ದಾರೆ.

ಕಾನ್ಪುರದಲ್ಲಿ(ಉತ್ತರಪ್ರದೇಶ) ಮತಾಂತರಕ್ಕಾಗಿ ಚರ್ಚ್‌ಗೆ ಕರೆದೊಯ್ಯುತ್ತಿದ್ದ ಹಿಂದೂಗಳ ಬಿಡುಗಡೆ

ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿದ್ದರೂ ಮತಾಂಧ ಕ್ರೈಸ್ತರು ಹಿಂದೂಗಳನ್ನು ಮತಾಂತರ ಮಾಡಲು ಧೈರ್ಯ ತೋರುತ್ತಾರೆ, ಇದರಿಂದ ಅವರ ಉದ್ಧಟತನ ತೋರುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕ !

ಬರೆಲಿ (ಉತ್ತರ ಪ್ರದೇಶ)ಯಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿ ಹಿಂದೂ ಮಹಿಳೆಯ ಮೇಲೆ ಕಾಮುಕ ಮುಸಲ್ಮಾನನಿಂದ ಬಲತ್ಕಾರ

ಇಂತಹ ಕಾಮುಕರ ಬಗ್ಗೆ ದೇಶದಲ್ಲಿನ ಮುಸಲ್ಮಾನ ನಾಯಕರು ಮತ್ತು ಅವರ ಪಕ್ಷ ಬಾಯಿ ತೆರೆಯುವುದಿಲ್ಲ ಮತ್ತು ಇದೇ ನಾಯಕರು ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿರುವರು’ ಎಂದು ಕೂಗಾಡುತ್ತಾರೆ !

ನಾಂದುರಾ (ಬುಲಢಾಣಾ ಜಿಲ್ಲೆ) ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ನಡೆದಿರುವ ಮೆರವಣಿಗೆಯ ಮೇಲೆ ದುಶ್ಕರ್ಮಿಗಳಿಂದ ಕಲ್ಲು ತೂರಾಟ !

ಮಹಾರಾಷ್ಟ್ರದಲ್ಲಿಯೇ ಛತ್ರಪತಿಯ ಜಯಂತಿಯ ಪ್ರಯುಕ್ತ ನಡೆದಿರುವ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಯುವುದು ಪೊಲೀಸರಿಗೆ ನಾಚಿಕೆಗೆಡು !

ಕೇಜ್ರಿವಾಲ್‌ಗೆ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ !

ಮದ್ಯ ನೀತಿ ಪ್ರಕರಣದಲ್ಲಿ ಮಾರ್ಚ್ 21 ರಿಂದ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ‘ಇ.ಡಿ’ಯ ಕಸ್ಟಡಿ ಮುಗಿದಿದ್ದೂ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

UN on Kejriwal Arrest : ‘ಚುನಾವಣೆಯ ಕಾಲದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸುರಕ್ಷಿತವಾಗಿರುತ್ತದೆ ಎಂದು ನಿರೀಕ್ಷೆ !’ – ವಿಶ್ವಸಂಸ್ಥೆ

`ವಿಶ್ವಸಂಸ್ಥೆಯು ಭಾರತದ ಜನರ ಸುರಕ್ಷತೆಯ ಬಗ್ಗೆ ಚಿಂತಿಸುವ ಬದಲು, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂದೂಗಳ ನರಮೇಧದ ಬಗ್ಗೆ ಬಾಯಿ ತೆರೆಯಬೇಕು’, ಎಂದು ಭಾರತವು ಕೇಳಬೇಕು !

ಬೆಂಗಳೂರಿನ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಷರೀಫ್‌ನ ಬಂಧನ

ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.) ಮುಜಮ್ಮಿಲ್ ಷರೀಫ್ ನನ್ನು ಬಂಧಿಸಿದೆ. ಅವನು ಇತರ ಆರೋಪಿಗಳಿಗೆ ಸ್ಫೋಟಕ್ಕೆ ಬೇಕಾದ ಸಾಮಗ್ರಿಗಳನ್ನು ಪೂರೈಸಿದ್ದನು.

India Objects US Diplomat : ಅಮೆರಿಕಾಗೆ ಈ ಕುರಿತು ಉತ್ತರ ಕೇಳಿದ ಭಾರತ !

ಅಮೆರಿಕಾಗೆ ಅದರ ಇತಿ-ಮಿತಿಗಳ ಅರಿವು ಮೂಡಿಸುವುದು ನಮ್ಮ ವಿದೇಶಾಂಗ ನೀತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !