ಗಾಜಿಪುರ (ಉತ್ತರ ಪ್ರದೇಶ) – ಪ್ರಯಾಗ್ರಾಜ್-ಬಲಿಯಾ ಪ್ಯಾಸೆಂಜರ್ ರೈಲಿನ ಮೇಲೆ ಗಾಜಿಪುರದಲ್ಲಿ ಕಲ್ಲು ತೂರಾಟ ನಡೆಸಿದ ಘಟನೆ ಸೆಪ್ಟೆಂಬರ್ 10 ರಂದು ನಡೆದಿದೆ. ಈ ಪ್ರಕರಣದಲ್ಲಿ ಡ್ಯಾನಿಶ್ ಅನ್ಸಾರಿ, ಸೋನು ಕುಮಾರ ಮತ್ತು ಆಕಾಶ ಕುಮಾರ್ ಎಂಬ ಮೂವರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಅವರು ಇಲ್ಲಿನ ರೈಲ್ವೇ ಹಳಿಯ ಮೇಲೆ 3 ಮೀಟರ್ ಉದ್ದದ ತಡೆಗೋಡೆಗಳನ್ನು ಇಟ್ಟಿದ್ದರು.
ಸನಾತನ ಪ್ರಭಾತ > ಏಷ್ಯಾ > ಭಾರತ > ಉತ್ತರ ಪ್ರದೇಶ > Stone Pelting on Train : ಪ್ರಯಾಗ್ರಾಜ್-ಬಲಿಯಾ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ : 3 ಜನರ ಬಂಧನ
Stone Pelting on Train : ಪ್ರಯಾಗ್ರಾಜ್-ಬಲಿಯಾ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ : 3 ಜನರ ಬಂಧನ
ಸಂಬಂಧಿತ ಲೇಖನಗಳು
- ಜೈಲಿನಲ್ಲಿ ರಾಮಲೀಲಾ ನಾಟಕ ನಡೆಯುತ್ತಿರುವಾಗ ವಾನರರ ಪಾತ್ರ ಮಾಡುತ್ತಿದ್ದ 2 ಕೈದಿಗಳು ಪರಾರಿ
- ಈಗ ಬಾಂಗ್ಲಾದೇಶ ಅಲ್ಲ, ಕೊಲಕಾತಾದಲ್ಲೇ ಮುಸಲ್ಮಾನರು ದುರ್ಗಾಪೂಜಾ ಮಂಟಪದಲ್ಲಿ ನುಗ್ಗಿ ಬೆದರಿಕೆ !
- ಮತಾಂಧ ಮುಸ್ಲಿಮರು ಶ್ರೀ ದುರ್ಗಾದೇವಿಯ ವಿಗ್ರಹವನ್ನು ಧ್ವಂಸ ಮಾಡುತ್ತಾ ಉಗುಳಿದರು
- ಮಾನಸಿಕ ಅಸ್ವಸ್ಥೆಯಾಗಿದ್ದ ಹಿಂದೂ ಮಹಿಳೆಯ ಹತ್ಯೆಗೈದು ಅತ್ಯಾಚಾರ
- ಮುಸಲ್ಮಾನರು ಆಹಾರ ಪದಾರ್ಥಗಳಲ್ಲಿ ಉಗುಳಿದರೆ ಇಸ್ಲಾಂ ಮತ್ತು ಕುರಾನ್ ನ ಅಪಪ್ರಚಾರವಾಗುತ್ತದೆ ! – ಯೋಗ ಋಷಿ ರಾಮದೇವ್ ಬಾಬಾ
- ಲೈಸೆನ್ಸ್ ಹಾಗೂ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಮುಸಲ್ಮಾನನನ್ನು ತಡೆದ ಟ್ರಾಫಿಕ್ ಪೋಲೀಸ್ಗೆ ಜೀವ ಬೆದರಿಕೆ