‘ಹಿಂದೂ ರಾಷ್ಟ್ರ-ಜಾಗೃತಿ ಸಭೆ, ಅಧಿವೇಶನ, ಪತ್ರಕರ್ತರ ಪರಿಷತ್ತು ಮುಂತಾದ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರ ಮತ್ತು ಶಿಬಿರಗಳು ನಿರ್ವಿಘ್ನವಾಗಿ ನೆರವೇರಬೇಕೆಂದು ಈ ಮುಂದಿನ ಆಧ್ಯಾತ್ಮಿಕ ಸ್ತರದ ಉಪಾಯ ಮಾಡಿ !

ಸಂಪೂರ್ಣ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಲಿ ಹಾಗೂ ಕಾರ್ಯಕ್ರಮದ ಉದ್ದೇಶ ಸಫಲವಾಗಲಿ’, ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ. ಏನಾದರೂ ವಿಶಿಷ್ಟ ಅಡಚಣೆಗಳು ಬರುತ್ತಿದ್ದರೆ, ಅದು ದೂರವಾಗಬೇಕೆಂದು ನಾಮಜಪದ ಮಂಡಲದಲ್ಲಿ ಪ್ರಾರ್ಥನೆಯನ್ನು ಬರೆಯಬೇಕು.

ಯುವಕರೇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚೈತನ್ಯದಾಯಕ ಗ್ರಂಥಕಾರ್ಯದ ಪತಾಕೆ ಹಾರಾಡಿಸಲು ಗ್ರಂಥರಚನೆಯ ಸೇವೆಯಲ್ಲಿ ಪಾಲ್ಗೊಳ್ಳಿ !

ಯುವ ಪೀಳಿಗೆ ಮತ್ತು ಪಾಲಕರಲ್ಲಿ ಸವಿನಯ ವಿನಂತಿ !

ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಈ ಹೆಸರುಗಳಿಂದಲೇ ಸಂಬೋಧಿಸಬೇಕು !

ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಈ ಹೆಸರುಗಳಿಂದಲೇ ಸಂಬೋಧಿಸಬೇಕು !

ಸಾಧಕರೇ, ಸಂತರ ಸತ್ಸಂಗದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಆದ್ಯತೆ ನೀಡುವಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿ !

‘ಸಾಧಕರೇ, ‘ಈ ಆಪತ್ಕಾಲದಲ್ಲಿ ಸಾಧನೆಗಾಗಿ ಸಂತರ ಅಮೂಲ್ಯ ಮಾರ್ಗದರ್ಶನ ನಮಗೆ ಲಭಿಸುತ್ತಿದೆ’, ಈ ಬಗ್ಗೆ ಕೃತಜ್ಞತಾಭಾವವನ್ನಿಟ್ಟುಕೊಂಡು ಅದರ ಲಾಭವನ್ನು ಪಡೆದುಕೊಳ್ಳಿ !’

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಬೇಕಾಗುವ ಭಾರತೀಯ ಮತ್ತು ವಿದೇಶಿ ವಾದ್ಯಗಳ ದುರಸ್ತಿ ಮಾಡಲು ಬರುವವರಿಗಾಗಿ ಸೇವೆಯ ಸುವರ್ಣಾವಕಾಶ

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಕರೆ !

ಅಖಿಲ ಮನುಕುಲಕ್ಕೆ ಅಧ್ಯಾತ್ಮ ಜಗತ್ತಿನ ನಾವೀನ್ಯಪೂರ್ಣ ಪರಿಚಯವನ್ನು ಮಾಡಿಕೊಡುವ ಸನಾತನ ಸಂಸ್ಥೆಯ ಕಲೆಗೆ ಸಂಬಂಧಿಸಿದ ಸೇವೆಗಳಲ್ಲಿ ಭಾಗವಹಿಸಿ ಧರ್ಮಕಾರ್ಯಕ್ಕೆ ತಮ್ಮ ಯೋಗದಾನವನ್ನು ನೀಡಿ !

ವಿವಿಧ ಸ್ಥಳಗಳಿಂದ ಬಂದಿರುವ (ಜಮೆಯಾದ) ಸಾತ್ತ್ವಿಕ, ಪೌರಾಣಿಕ, ಐತಿಹಾಸಿಕ, ದೇವತೆಗಳು, ರಾಜರು ಮತ್ತು ರಾಷ್ಟ್ರಪುರುಷರ ೩ ಸಾವಿರಕ್ಕಿಂತಲೂ ಹೆಚ್ಚು ಕಾಗದದ ಚಿತ್ರಗಳ ವಿಷಯ ಮತ್ತು ಆಕಾರ ಕ್ಕನುಸಾರ ವರ್ಗೀಕರಣ ಮಾಡುವುದು,

ಯಾವುದೇ ಸಮಾರಂಭದಲ್ಲಿ ಪ್ರೇಕ್ಷಕರೊಂದಿಗೆ ವೇದಿಕೆಯಲ್ಲಿ ಕುಳಿತಿರುವ ಗಣ್ಯರಿಗೂ ನಮಸ್ಕಾರ ಮಾಡುವುದು ಅಪೇಕ್ಷಿತವಿದೆ

ಇತ್ತೀಚಿಗೆ ಒಂದು ಸಂತಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕರೊಬ್ಬರು ಸಾಧನೆ ಮಾಡಿ ಸಂತಪದವಿ ಯಲ್ಲಿ ಆರೂಢರಾಗಿರುವ ಘೋಷಣೆಯಾಗುವ ಮೊದಲು ಮತ್ತು ಘೋಷಣೆಯಾದ ನಂತರ ಸಾಧಕರು ಆ ಸಂತರ ಗುಣವೈಶಿಷ್ಟ್ಯಗಳನ್ನು ಹೇಳಲು ವೇದಿಕೆಗೆ ಬಂದರು.

ನವರಾತ್ರಿಯ ಕಾಲದಲ್ಲಿ ಆಗುವ ಧರ್ಮಹಾನಿಯನ್ನು ತಡೆಯಿರಿ ಮತ್ತು ‘ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಗೆ ಪಾತ್ರರಾಗಿ !

ಉತ್ಸವದ ವಿಕೃತಿಗಳನ್ನು ತಡೆದು ‘ಆದರ್ಶ ನವರಾತ್ರೋತ್ಸವ’ ವನ್ನು ಆಚರಿಸುವುದು ಮತ್ತು ಅದಕ್ಕಾಗಿ ಇತರರನ್ನೂ ಪ್ರೋತ್ಸಾಹಿಸುವುದು, ಇದು ದೇವಿಯ ಶ್ರೇಷ್ಠವಾದ ಉಪಾಸನೆಯಾಗಿದೆ !

ಅಪರಿಚಿತ ಸಂಪರ್ಕ ಸಂಖ್ಯೆಯಿಂದ ಯಾರಾದರೂ ಕರೆ ಮಾಡಿದರೆ ಅಥವಾ ಕಿರುಸಂದೇಶ ಕಳುಹಿಸಿದರೆ ಆರ್ಥಿಕ ಹಾನಿಯಾಗದಂತೆ ಎಚ್ಚರ ವಹಿಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

ಪೂರ್ವಜರಿಂದಾಗುವ ತೊಂದರೆ ದೂರವಾಗಲು ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿ ಮಾಡಿ !

ಪಿತೃಪಕ್ಷದಲ್ಲಿ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು ದಿನವಿಡಿ ಮಧ್ಯಮಧ್ಯದಲ್ಲಿ ದತ್ತನಲ್ಲಿ ಪ್ರಾರ್ಥಿಸಬೇಕು.