US Citizenship : ೪೩ ಕೋಟಿ ರೂಪಾಯಿಗಳಿಗೆ ಅಮೇರಿಕದ ಪೌರತ್ವ ಪಡೆಯಬಹುದು !
ಅಧ್ಯಕ್ಷ ಟ್ರಂಪ್ ಅವರಿಂದ ‘ಗೋಲ್ಡ್ ಕಾರ್ಡ್’ ಯೋಜನೆ ಜಾರಿ
ಅಧ್ಯಕ್ಷ ಟ್ರಂಪ್ ಅವರಿಂದ ‘ಗೋಲ್ಡ್ ಕಾರ್ಡ್’ ಯೋಜನೆ ಜಾರಿ
ಡೋನಾಲ್ಡ್ ಟ್ರಂಪ್ ಇವರ ಎರಡನೆಯ ಕಾರ್ಯಕಾಲದಲ್ಲಿ ಭಾರತ-ಅಮೇರಿಕಾದ ಸಂಬಂಧದಲ್ಲಿ ಆರ್ಥಿಕ ಹಾಗೂ ವ್ಯಾಪಾರಿ ದೃಷ್ಟಿಕೋನದಿಂದ ಕೆಲವು ಅಡಚಣೆಗಳು ಉದ್ಭವಿಸಬಹುದು. ಟ್ರಂಪ್ ಇವರು ಪ್ರಚಾರದ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಆಮದು ಶುಲ್ಕ ಶೇ. ೧೦ ರಷ್ಟು ಹೆಚ್ಚಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು.
ಈಗ ಅಮೇರಿಕಾ ಪಾಕಿಸ್ತಾನಕ್ಕೆ ನೀಡಿದ ‘ಎಫ್ -16’ ಯುದ್ಧ ವಿಮಾನಗಳ ಮೇಲೆ ಕಣ್ಣಿಟ್ಟಿದೆ. ಅಮೇರಿಕಾ ಈ ವಿಮಾನಗಳನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಪಾಕಿಸ್ತಾನಕ್ಕೆ ನೀಡಿತ್ತು
ಭಾರತದ ಅತ್ಯಾಧುನಿಕ ಸ್ವದೇಶಿ ಫಿರಂಗಿಯನ್ನು ಖರೀದಿಸಲು ಅಮೇರಿಕಾದ ‘ಎ.ಎಮ್. ಜನರಲ ಮೋಟರ್ಸ್’ ಸಂಸ್ಥೆಯು ‘ಭಾರತ ಫೋರ್ಜ್ ಲಿಮಿಟೆಡ್’ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು, ಕಾಶ ಅವರನ್ನು ಇಷ್ಟಪಡಲು ಒಂದು ಪ್ರಮುಖ ಕಾರಣವೆಂದರೆ ಎಲ್ಲಾ ಉದ್ಯೋಗಿಗಳಿಗೆ ಅವರ ಬಗ್ಗೆ ಇರುವ ಗೌರವ ಎಂದು ಹೇಳಿದ್ದರು.
ಸರಕಾರವು ಉಳಿತಾಯ ಮಾಡಿದರೆ ಅದರ ಲಾಭ ಜನತೆಗೆ ಸಿಗುವುದು, ಎಂಬುದನ್ನು ಟ್ರಂಪ್ ಈ ಮೂಲಕ ತೋರಿಸುತ್ತಿದ್ದಾರೆ. ಭಾರತದಲ್ಲಿ ಮಾತ್ರ ಈ ಸ್ಥಿತಿ ವಿರುದ್ಧವಾಗಿದೆ. ಸರ್ಕಾರದ ದುಂದುವೆಚ್ಚ ಹೆಚ್ಚಾಗಿದ್ದು, ಜನರಿಗೆ ಏನೂ ಸಿಗುತ್ತಿಲ್ಲ!
ಪ್ರಸ್ತುತ ಅಮೆರಿಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಂಟಕಿ, ಜಾರ್ಜಿಯಾ, ವರ್ಜೀನಿಯಾ, ವೆಸ್ಟ್ ವರ್ಜೀನಿಯಾ, ಟೆನೆಸಿ ಮತ್ತು ಇಂಡಿಯಾನಾ ಈ 6 ರಾಜ್ಯಗಳಿಗೆ ಪ್ರವಾಹದ ಬಿಸಿ ತಟ್ಟಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಆಡಳಿತವು ಅಂದಾಜು 300 ಆಕ್ರಮ ವಲಸೆಗಾರರನ್ನು ಮಧ್ಯ ಅಮೆರಿಕದ ಪನಾಮಾದ ಹೋಟೆಲ್‌ವೊಂದರಲ್ಲಿ ತಾತ್ಕಾಲಿಕವಾಗಿ ಬಂಧನದಲ್ಲಿ ಇಟ್ಟಿದೆ.
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ತಕ್ಷಣ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರು ಈಗ ಅಮೇರಿಕಾದ ಹಿರಿಯ ಸೇನಾ ಅಧಿಕಾರಿಗಳಿಗೆ ರಕ್ಷಣಾ ಬಜೆಟ್‌ನಲ್ಲಿ ಕಡಿತಗೊಳಿಸುವ ಯೋಜನೆಯನ್ನು ರೂಪಿಸಲು ಹೇಳಿದ್ದಾರೆ.
ಭಾರತದಲ್ಲಿ ‘ಟೆಸ್ಲಾ’ ಯೋಜನೆಯನ್ನು ಸ್ಥಾಪಿಸುವುದು ಅಮೇರಿಕಾಕ್ಕೆ ದೊಡ್ಡ ತಪ್ಪಾಗುತ್ತದೆ, ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.