ಅಮೇರಿಕಾದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯ ಶವ ಪತ್ತೆ
ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಶವ ಪತ್ತೆಯಾಗಿದೆ. ಭಾರತೀಯ ರಾಯಭಾರಿ ಕಚೇರಿ ಪ್ರಸ್ತುತ ಮೃತ ಅಧಿಕಾರಿಯ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.
ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಶವ ಪತ್ತೆಯಾಗಿದೆ. ಭಾರತೀಯ ರಾಯಭಾರಿ ಕಚೇರಿ ಪ್ರಸ್ತುತ ಮೃತ ಅಧಿಕಾರಿಯ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.
ಈಗ ಭಾರತವೂ ಖಲಿಸ್ತಾನಿ ಭಯೋತ್ಪಾದಕನಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ಅಮೇರಿಕಕ್ಕೆ ಸಮನ್ಸ್ ಜಾರಿ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡುವುದು ಅಪೇಕ್ಷಿತವಾಗಿದೆ !
ದ್ವೇಷವು ಯಾವಾಗಲೂ ಮಾನವ ಅಸ್ತಿತ್ವದ ಒಂದು ಭಾಗವಾಗಿದೆ; ಆದರೆ ಇಂದು ನಾವು ಬಹಳಷ್ಟು ದ್ವೇಷ ಪೂರ್ಣ ಅಪರಾಧಗಳನ್ನು ನೋಡುತ್ತೇವೆ. ಗೂಂಡಾಗಳು ಹಿಂದೂ ಸಮುದಾಯದ ವಿರುದ್ಧ ದ್ವೇಷ ಮತ್ತು ಕಟ್ಟರವಾದಿಯ ಹೆಸರಿನಲ್ಲಿ ಶ್ರೀ ಸ್ವಾಮಿನಾರಾಯಣ ದೇವಸ್ಥಾನವನ್ನು ಹಾನಿಗೊಳಿಸಿದ್ದಾರೆ.
ಇಸ್ರೇಲ್‌ನ ನೆರೆಯ ರಾಷ್ಟ್ರವಾದ ಲೆಬನಾನ್‌ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಮೆರಿಕಾದ ಯಾವುದೇ ನಾಯಕರು ಎಂದಿಗೂ ಭಾರತಕ್ಕೆ ನಿಷ್ಠರಾಗಿ ಇರುವುದಿಲ್ಲ, ಇದನ್ನು ಭಾರತೀಯರು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು !
ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿಯವರ ಮನಸ್ಥಿತಿಯು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ ಅಲಿ ಜಿನ್ನಾರಂತಿದೆ. ಅವರಿಗೆ ದೇಶದಲ್ಲಿ ಪ್ರತ್ಯೇಕತಾವಾದಿ ಚಿಂತನೆಯನ್ನು ಉತ್ತೇಜಿಸಬೇಕಿದೆ.
ಅಮೇರಿಕದಲ್ಲಿ ಕಾನೂನು ಸುವ್ಯವಸ್ಥೆ ಮೂರಾಬಟ್ಟೆಯಾಗಿರುವುರಿಂದ ಹಿಂದೂ ದೇವಸ್ಥಾನಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇದುವರೆಗೆ ಇಂತಹ ಘಟನೆಗಳಲ್ಲಿ ಎಷ್ಟು ಆರೋಪಿಗಳಿಗೆ ಅಮೇರಿಕಾ ಶಿಕ್ಷೆ ನೀಡಿದೆ ?
ಮಾಜಿ ಅಧ್ಯಕ್ಷ ಮತ್ತು ಅಮೇರಿಕಾದ ರಾಷ್ಟ್ರಾಧ್ಯಕ್ಷ ಹುದ್ದೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 15 ರಂದು ಪಾಮ್ ಬೀಚ್‌ನ ಟ್ರಂಪ್ ಗಾಲ್ಫ್ ಕ್ಲಬ್‌ನ ಹೊರಗೆ ನಡೆದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾದ ಬಳಿಕ ಅಮೆರಿಕಾದ ವಿದೇಶಾಂಗ ಸಚಿವಾಲಯದ ಓರ್ವ ಹಿರಿಯ ರಾಜತಾಂತ್ರಿಕ ಸಲಹೆಗಾರ ಡೊನಾಲ್ಡ್ ಲು ಅವರು ನಿಯೋಗದೊಂದಿಗೆ ಬಾಂಗ್ಲಾದೇಶಕ್ಕೆ ಆಗಮಿಸಿದ್ದಾರೆ.
ಅಮೇರಿಕಾಗೆ ಹೋಗಿರುವ ರಾಹುಲ್ ಗಾಂಧಿಯವರಿಂದ ಚೀನಾ ಬಗ್ಗೆ ನುಡಿಮುತ್ತು !