ಪಾಕಿಸ್ತಾನವು ತನ್ನ ಭೂಮಿಯನ್ನು ಭಯೋತ್ಪಾದಕ ದಾಳಿಗೆ ಬಳಸದಂತೆ ನೋಡಿಕೊಳ್ಳಬೇಕು !

ಪ್ರಧಾನಿ ಮೋದಿ ಮತ್ತು ಅಮೇರಿಕಾದ ರಾಷ್ಟ್ರಧ್ಯಕ್ಷ ಜೋ ಬಾಯಡೆನ್ ಅವರ ಜಂಟಿ ಹೇಳಿಕೆ !

ಅಮೇರಿಕಾದ ‘ಜಿಈ ಏರೋಸ್ಪೇಸ್’ ಮತ್ತು ‘ಹಿಂದೂಸ್ತಾನ್ ಏರೋನಾಟಿಕ್ಸ್’ ಈ ಸಂಸ್ಥೆಗಳಲ್ಲಿ ಒಪ್ಪಂದ !

ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಪ್ರವಾಸ !

ಭಾರತದಲ್ಲಿ ಜಾತಿ, ಪಂಥ, ಲಿಂಗ ಎಂಬ ಯಾವದೇ ಬೇಧಭಾವ ಮಾಡುವುದಿಲ್ಲ ! – ಪ್ರಧಾನಿ ಮೋದಿ

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆಧರಿಸಿದ ನಮ್ಮ ಸಂವಿಧಾನದ ಆಧಾರದ ಮೇಲೆ ನಮ್ಮ ಸರಕಾರವು ಕಾರ್ಯನಿರ್ವಹಿಸುತ್ತದೆ, ಭಾರತದಲ್ಲಿ ಜಾತಿ, ಪಂಥ, ಲಿಂಗಗಳು ಹೀಗೆ ಯಾವುದೇ ತಾರತಮ್ಯ ಮಾಡುವುದಿಲ್ಲ.

‘ಭಾರತದಲ್ಲಿನ ಮುಸಲ್ಮಾನರ ಸುರಕ್ಷೆಯ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಬೇಕಂತೆ !

ಭಾರತದಲ್ಲಿನ ಆಂತರಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಯಾವುದೇ ದೇಶಕ್ಕೆ ಮತ್ತು ಅದರ ಅಧ್ಯಕ್ಷರಿಗೆ ಅಧಿಕಾರ ಇಲ್ಲ, ಇದು ಒಬಾಮಾಗೆ ತಿಳಿದಿಲ್ಲವೇ ? ‘ಪ್ರಧಾನಿ ಮೋದಿ ಇವರು ಬಾಯಡೆನ ಜೊತೆಗೆ ಅಮೇರಿಕಾದಲ್ಲಿನ ಅಶ್ವೇವರ್ಣದವರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಬೇಕು’, ಎಂದು ಭಾರತವು ಎಂದಾದರೂ ಹೇಳಿದೆಯೇ ?

ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಅಭಿಮಾನಿಯಾದೆ ! – ಎಲನ್ ಮಸ್ಕ್

ಭಾರತ ಸರಕಾರದ ಮೇಲಿನ ಜಾಕ ಡಾರ್ಸಿ ಇವರ ಆರೋಪಗಳಿಗೆ ಎಲನ್ ಮಸ್ಕ್ ಇವರಿಂದ ಉತ್ತರ !

ಪ್ರಧಾನಿ ಮೋದಿಯವರಿಂದ ೩ ದಿನಗಳ ಅಮೆರಿಕ ಪ್ರವಾಸ !

ಈ ರೀತಿ ಭೇಟಿಗಾಗಿ ಅಮೆರಿಕದಿಂದ ಆಹ್ವಾನ ಪಡೆದ ಮೋದಿಯವರು ಮೂರನೇ ಭಾರತೀಯ ಪ್ರಧಾನಿಯಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತವು ಮಹತ್ವದ ಪಾತ್ರವನ್ನು ನಿಭಾಯಿಸುವ ಸಮಯ ಬಂದಿದೆ – ಪ್ರಧಾನಮಂತ್ರಿ ಮೋದಿ

ಭಾರತ ಮತ್ತು ಚೀನಾ ಇವುಗಳ ನಡುವಿನ ಸಂಬಂಧವನ್ನು ಸುಧಾರಿಸಲು ಗಡಿಯಲ್ಲಿ ಶಾಂತಿಯನ್ನು ಕಾಪಾಡುವುದು ಆವಶ್ಯಕವಾಗಿದೆ. ನಾವು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತ್ವವನ್ನು ಗೌರವಿಸುತ್ತೇವೆ.

ವಿಶ್ವ ಸಂಸ್ಥೆಯ ಶಾಂತಿ ಅಭಿಯಾನದಲ್ಲಿ ಪ್ರಾಣಾರ್ಪಣೆ ಮಾಡಿರುವವರಿಗೆ ಶ್ರದ್ಧಾಂಜಲಿ ಅರ್ಪಿಸುವದಕ್ಕಾಗಿ ಸ್ಮೃತಿ ಗೋಡೆ ಕಟ್ಟಲಾಗುವುದು !

ಭಾರತವು ಮಂಡಿಸಿರುವ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ ಮಹಾಸಭೆಯು ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯಂತೆ ವಿಶ್ವ ಸಂಸ್ಥೆಯ ಮುಖ್ಯಾಲಯದಲ್ಲಿ ಒಂದು ಸ್ಮೃತಿ ಗೋಡೆ (ಮೆಮೋರಿಯಲ್ ವಾಲ್) ಕಟ್ಟಲಾಗುವುದು. ಇದರಲ್ಲಿ ವಿಶ್ವ ಸಂಸ್ಥೆಯ ಶಾಂತಿ ಅಭಿಯಾನದಲ್ಲಿ ಪ್ರಾಣಾರ್ಪಣೆ ಮಾಡಿರುವವರ ಹೆಸರು ಬರೆದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುವುದು.

ಅಮೇರಿಕಾದ ಮುಂದಿನ ರಾಷ್ಟ್ರಪತಿ ಆಯ್ಕೆಯ ಶಕ್ತಿ ಇಲ್ಲಿನ ಹಿಂದೂಗಳಲ್ಲಿದೆ ! – ಸಂಸದ ರಿಚರ್ಡ್ ಮ್ಯಾಕಕೊರ್ಮಿಕ

ಮುಂದಿನ ರಾಷ್ಟ್ರಪತಿ ಆಯ್ಕೆಯ ಶಕ್ತಿ ಹಿಂದೂಗಳ ಬಳಿ ಇದೆ. ಇದನ್ನು ನಾನು ಕೇವಲ ಹೇಳುತ್ತಿಲ್ಲ, ನನಗೆ ಅನಿಸುತ್ತದೆ ನಿಮ್ಮಲ್ಲಿ ಆ ಕ್ಷಮತೆ ಇದೆ. ಒಂದು ಬಾರಿ ನೀವು ಯೋಗ್ಯ ನಾಯಕನ ಜೊತೆಗೆ ಜೋಡಿಸಿಕೊಂಡರೆ , ನಿಮಗೆ ನಿಮ್ಮಲ್ಲಿಯ ಶಕ್ತಿಯ ಕಲ್ಪನೆ ಬರುವುದು.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರನ್ನು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟಿಯವರ ಪ್ರಶಂಸೆ !

ಭಾರತದಲ್ಲಿರುವ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಅವರು, ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ಡೋವಲ್ ಅವರನ್ನು ಶ್ಲಾಘಿಸಿತ್ತಾ ಡೋವಲ್ ಇವರು ರಾಷ್ಟ್ರೀಯ ಮಾತ್ರವಲ್ಲ, ಅಂತರರಾಷ್ಟ್ರೀಯ ಸಂಪತ್ತು ಎಂದು ಹೇಳಿದರು.