ಸಾಧಕಿಯ ಮೇಲೆ ಪ್ರೀತಿಯ ಮಳೆಯನ್ನು ಸುರಿಸುವ ಸನಾತನದ ಮೊದಲನೇ ಬಾಲಕ ಸಂತರಾದ ಪೂ. ಭಾರ್ಗವರಾಮ ಪ್ರಭು (೪ ವರ್ಷ) !

‘ಸಾಧಕಿಯ ಗಂಟಲು ನೋಯುತ್ತಿದೆ’, ಎಂದು ಪೂ. ಭಾರ್ಗವರಾಮ ಇವರ ಗಮನಕ್ಕೆ ಬಂದಿತು. ಅವರು ತಮ್ಮ ತಾಯಿಯನ್ನು, “ಇವರು ಏಕೆ ಹೀಗೆ ಮಾತನಾಡುತ್ತಾರೆ ?” ಎಂದು ಕೇಳಿದರು. ಆಗ ಅವರ ತಾಯಿಯು ‘ಅವರ ಗಂಟಲು ನೋಯುತ್ತಿದೆ. ಅವರಿಗೆ ಮಾತನಾಡಲು ಆಗುತ್ತಿಲ್ಲ’, ಎಂದು ಹೇಳಿದರು. ಅವರು ಪ್ರತಿದಿನ ಭೇಟಿಯಾಗುವಾಗ ಸನ್ನೆ ಮಾಡಿ ಸಾಧಕಿಗೆ “ಈಗ ಸರಿ ಎನಿಸುತ್ತದೆಯೇ ?” ಎಂದು ಕೇಳುತ್ತಿದ್ದರು

ರಾಮನಾಥಿ ಆಶ್ರಮದಲ್ಲಿ ಗರುಡ ಪಕ್ಷಿ ಯಾಗವು ನಡೆಯುತ್ತಿರುವಾಗ ಮಂಗಳೂರಿನಲ್ಲಿ ಪೂ. ಭಾರ್ಗವರಾಮ ಪ್ರಭು ಇವರಿಗೆ ಅರಿವಾದ ಅಂಶಗಳು

ಅವರು ತಮ್ಮ ತಾಯಿಯನ್ನು, “ಇವರು ಏಕೆ ಹೀಗೆ ಮಾತನಾಡುತ್ತಾರೆ ?” ಎಂದು ಕೇಳಿದರು. ಆಗ ಅವರ ತಾಯಿಯು ‘ಅವರ ಗಂಟಲು ನೋಯುತ್ತಿದೆ. ಅವರಿಗೆ ಮಾತನಾಡಲು ಆಗುತ್ತಿಲ್ಲ’, ಎಂದು ಹೇಳಿದರು. ಅವರು ಪ್ರತಿದಿನ ಭೇಟಿಯಾಗುವಾಗ ಸನ್ನೆ ಮಾಡಿ ನನಗೆ “ಈಗ ಸರಿ ಎನಿಸುತ್ತದೆಯೇ ?” ಎಂದು ಕೇಳುತ್ತಿದ್ದರು.

ಜೈಪುರ ರಾಜಸ್ಥಾನ ಇಲ್ಲಿಯ ಧರ್ಮಾಭಿಮಾನಿ ಹಾಗೂ ಶಿವಭಕ್ತ ಶ್ರೀ. ವೀರೇಂದ್ರ ಸೋನಿ (೮೬ ವರ್ಷ) ಸಂತಪದವಿಯಲ್ಲಿ ವಿರಾಜಮಾನ !

ಫೋಂಡಾ ಇಲ್ಲಿಯ ಸಾಧಕ ಶ್ರೀ. ಲಕ್ಷ್ಮಣ ಗೋರೆ (೮೦ ವರ್ಷ) ಇವರು ಸನಾತನದ ೧೧೪ ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾಗಿರುವ ಆನಂದ ವಾರ್ತೆಯನ್ನು ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಘೋಷಣೆ ಮಾಡಿದರು.

ಮೃತ್ಯೋಪನಿಷದ – ಮೃತ್ಯುವಿನ ವಿಷಯದಲ್ಲಿ ಧರ್ಮಗ್ರಂಥಗಳಲ್ಲಿರುವ ವಿವೇಚನೆ

ತುಂಬಾ ಕಷ್ಟಗಳು ಬರದೇ, ಹಾಸಿಗೆಯ ಮೇಲೆ ನರಳುತ್ತ ಬೀಳದೇ, ಶರೀರವು ಅಂಗವೈಕಲ್ಯ, ಪರಾವಲಂಬಿಯಾಗದೇ ಮತ್ತು ಸಹಜವಾಗಿ ಬರುವ ಮೃತ್ಯುವಿಗೆ ಉತ್ತಮ ಮರಣವೆಂದು ಹೇಳಬಹುದು; ಆದರೆ ಎಲ್ಲರ ವಿಧಿ ಲಿಖಿತದಲ್ಲಿ (ಹಣೆಬರಹದಲ್ಲಿ) ಅದು ಹೀಗೆ ಇದ್ದೇಯಿರುತ್ತದೆ, ಎಂದೇನಿಲ್ಲ.

ಫೋಂಡಾ (ಗೋವಾ) ಇಲ್ಲಿಯ ಶ್ರೀ. ಲಕ್ಷ್ಮಣ ಗೊರೆ (೮೦ ವರ್ಷ) ಇವರು ಸನಾತನದ ೧೧೪ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಫೋಂಡಾ ಇಲ್ಲಿಯ ಸಾಧಕ ಶ್ರೀ. ಲಕ್ಷ್ಮಣ ಗೋರೆ (೮೦ ವರ್ಷ) ಇವರು ಸನಾತನದ ೧೧೪ ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾಗಿರುವ ಆನಂದ ವಾರ್ತೆಯನ್ನು ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಘೋಷಣೆ ಮಾಡಿದರು.

ತಂದೆ-ತಾಯಿಯ ಕುರಿತು ಮಕ್ಕಳ ಕರ್ತವ್ಯಗಳು !

ನಮಗೆ ಅನಾರೋಗ್ಯವಿದ್ದಾಗ ಅವರು ಹಗಲುರಾತ್ರಿ ನಮ್ಮ ಸೇವೆ ಮಾಡುತ್ತಾರೆ. ಚಿಕ್ಕಂದಿನಲ್ಲಿ ನಮ್ಮ ಸ್ವಚ್ಛಗೊಳಿಸುವುದು, ಬಟ್ಟೆ ತೊಳೆಯುವುದು ಹೀಗೆ ,ಅದೆಲ್ಲವನ್ನು ಸ್ವಲ್ಪವು ಉದಾಸೀನ ಮಾಡದೆ ಕಿರಿಕಿರಿ ಮಾಡದೆ ತಮ್ಮ ಕರ್ತವ್ಯವೆಂದು ಅಲ್ಲದೆ ಪ್ರೇಮದಿಂದ ಮಾಡುತ್ತಾರೆ. ಅವರು ನಮಗಾಗಿ ತೆಗೆದುಕೊಂಡ ಪರಿಶ್ರಮವನ್ನು ಮರುಪಾವತಿಸಲು ಸಾಧ್ಯವಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ವಯಸ್ಸಿಗನುಸಾರ ಪೂ. (ಸೌ.) ತಾಯಿಯವರಿಗೆ ವಿವಿಧ ವೇದನೆಗಳ ಜೊತೆಗೆ ಉಬ್ಬಸದ ತೊಂದರೆಯೂ ಇತ್ತು. ನಡುನಡುವೆ ಇದರ ತೀವ್ರತೆಯೂ ಹೆಚ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ‘ಅವರಿಗೆ ಯಾವ ವೈದ್ಯಕೀಯ ಉಪಚಾರವನ್ನು ನೀಡಬೇಕು ?’, ಎಂಬುದನ್ನು ಪ.ಪೂ. ಡಾಕ್ಟರರು ಸಾಧಕರಿಗೆ ಪ್ರತ್ಯಕ್ಷ ಕೃತಿಯಿಂದ ಕಲಿಸಿದರು.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

‘ಸಾಕ್ಷಾತ್ ಭಗವಂತನಿಂದಾಗಿಯೇ ನಾನು ಎಲ್ಲವನ್ನೂ ಮಾಡುತ್ತೇನೆ. ಈ ದೇಹವು ಭಗವಂತನದ್ದೇ ಆಗಿದೆ, ಹೀಗಿರುವಾಗ ನನ್ನ ಮನಸ್ಸಿನಲ್ಲಿ ಪ್ರಶಂಸೆಯ ವಿಚಾರ ಏಕೆ ಬಂತು ?’, ಎಂಬುದರ ಚಿಂತನೆಯನ್ನು ಮಾಡಿ ನಾನು ಗುರುದೇವರಲ್ಲಿ ಕ್ಷಮೆಯಾಚಿಸಿದೆ. – ಕು. ಅಪಾಲಾ ಔಂಧಕರ

ಕಿನ್ನಿಗೋಳಿಯ ಸಂತ ಪ.ಪೂ. ದೇವಬಾಬಾ ಇವರು ಶಾರೀರಿಕ ತೊಂದರೆಗಳಿಗಾಗಿ ಹೇಳಿದ ಉಪಾಯಗಳು

‘ಪ.ಪೂ. ದೇವಬಾಬಾ ಇವರು ಹೇಳಿದಂತೆ ಸಾಧಕಿಯು ಸತತ ೧೨ ದಿನಗಳ ಕಾಲ ಮಂಡಿ ನೋವಾದ ಭಾಗಕ್ಕೆ ಸೆಗಣಿಯನ್ನು ಹಚ್ಚಿದಳು. ಇದರಿಂದ ಸಾಧಕಿಗೆ ಮೊಣಕಾಲಿಗೆ ಬಂದ ಬಾವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು.’

ಯಾರಿಗಾದರೂ ನಾಮಜಪಾದಿ ಉಪಾಯಗಳನ್ನು ಹುಡುಕಿ ಕೊಡುವಾಗ ಆ ವ್ಯಕ್ತಿಯ ತೊಂದರೆ, ಅವನ ಆಧ್ಯಾತ್ಮಿಕ ಮಟ್ಟ, ಅವನ ಮೇಲೆ ಕೆಟ್ಟ ಶಕ್ತಿಗಳು  ಮಾಡುತ್ತಿರುವ ಆಕ್ರಮಣ ಇತ್ಯಾದಿ ಘಟಕಗಳ ಬಗ್ಗೆ ವಿಚಾರ ಮಾಡಬೇಕು !

ತೊಂದರೆಯಾಗುತ್ತಿರುವ ಸಾಧಕರು ಅಥವಾ ಸಂತರು ಈಶ್ವರೀ ರಾಜ್ಯದ ಸ್ಥಾಪನೆಯ ಸಮಷ್ಟಿ ಕಾರ್ಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುತ್ತಿದ್ದರೆ, ಅವರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳೂ ಹೆಚ್ಚು ತೀವ್ರವಾಗಿರುತ್ತವೆ.