
ರಾಮನಾಥಿ (ಗೋವಾ) – ಫೋಂಡಾ ಇಲ್ಲಿಯ ಸಾಧಕ ಶ್ರೀ. ಲಕ್ಷ್ಮಣ ಗೋರೆ (೮೦ ವರ್ಷ) ಇವರು ಸನಾತನದ ೧೧೪ ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾಗಿರುವ ಆನಂದ ವಾರ್ತೆಯನ್ನು ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಘೋಷಣೆ ಮಾಡಿದರು. ಸನಾತನದ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಪೂ. ಗೊರೆಅಜ್ಜ ಅವರ ಸನ್ಮಾನ ಮಾಡಿದರು. ಈ ವೇಳೆ ಸನಾತನದ ಸಂತರು, ಅದೇ ರೀತಿ ಶ್ರೀ. ಲಕ್ಷ್ಮಣ ಗೊರೆ ಇವರ ಪತ್ನಿ ಸೌ. ಮಂಗಲಾ ಗೊರೆ (ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ), ಮಗಳು ಸೌ. ಗೌರಿ ಆಫಳೆ, ಅಳಿಯ ಶ್ರೀ. ವೈಭವ ಆಫಳೆ(ಶೇ. ೬೪ ರಷ್ಟು ಅಧ್ಯಾತ್ಮಿಕ ಮಟ್ಟ) ಹಾಗೂ ಮೊಮ್ಮಗಳು ಕು. ಯೋಗಿನಿ ಆಫಳೆ ಸಹಿತ ಇತರ ಸಾಧಕರೂ ಉಪಸ್ಥಿತರಿದ್ದರು
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು