ಪ್ರಭಾವಶಾಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವಾಗಲು ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿರುವ ಅಮೂಲ್ಯ ಅಂಶಗಳು
ಯಾರು ಬುದ್ಧಿಯಿಂದ ವಿಚಾರ ಮಾಡುತ್ತಾರೆಯೋ ಅವರು, ‘ನಾನು ಇದನ್ನು ಮಾಡುವೆ, ನಾನು ಅದನ್ನು ಮಾಡುವೆ’ ಎನ್ನುತ್ತಾರೆ. ಸಾಧನೆ ಮಾಡುವುದರ ಲಾಭ ಏನೆಂದರೆ, ನಾವು ಸಂತರ ಮಾರ್ಗದರ್ಶನದ ಪ್ರಕಾರ ಎಲ್ಲಾ ಕೃತಿಗಳನ್ನು ಮಾಡುತ್ತೇವೆ. ಆದ್ದರಿಂದ ಕಾರ್ಯ ಕೂಡ ಒಳ್ಳೆಯದಾಗುತ್ತದೆ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯೂ ಆಗುತ್ತದೆ.