ಧರ್ಮವಿರೋಧಕರ ವಿಚಾರಗಳನ್ನು ಖಂಡಿಸುವುದು ಅವಶ್ಯಕ !
`ಧರ್ಮ ವಿರೋಧಕರ ವಿಚಾರಗಳನ್ನು ಖಂಡಿಸುವುದು, ಇದು ಸಮಷ್ಟಿ ಸಾಧನೆಯೇ ಆಗಿದೆ ! ಇದರಿಂದಾಗಿ ‘ಧರ್ಮವಿರೋಧಕರ ವಿಚಾರ ಅಯೋಗ್ಯವಾಗಿದೆ’, ಎಂದು ಕೆಲವು ಜನರಾದರೂ ಒಪ್ಪುತ್ತಾರೆ ಮತ್ತು ಅವರು ಯೋಗ್ಯ ಮಾರ್ಗದಿಂದ ಮುನ್ನಡೆಯುತ್ತಾರೆ .’
`ಧರ್ಮ ವಿರೋಧಕರ ವಿಚಾರಗಳನ್ನು ಖಂಡಿಸುವುದು, ಇದು ಸಮಷ್ಟಿ ಸಾಧನೆಯೇ ಆಗಿದೆ ! ಇದರಿಂದಾಗಿ ‘ಧರ್ಮವಿರೋಧಕರ ವಿಚಾರ ಅಯೋಗ್ಯವಾಗಿದೆ’, ಎಂದು ಕೆಲವು ಜನರಾದರೂ ಒಪ್ಪುತ್ತಾರೆ ಮತ್ತು ಅವರು ಯೋಗ್ಯ ಮಾರ್ಗದಿಂದ ಮುನ್ನಡೆಯುತ್ತಾರೆ .’
`ಭಗವಾನ್ ಶ್ರೀಕೃಷ್ಣನು ಗೀತೆಯಲ್ಲಿ (ಅಧ್ಯಾಯ ೨, ಶ್ಲೋಕ ೧೧) ಅರ್ಜುನನಿಗೆ ಹೇಳುತ್ತಾನೆ, ‘ಅಶೋಚ್ಯಾನನ್ವಶೋಚಸತ್ತ್ವo ಪ್ರಜ್ಞಾವಾದಾಂಶ್ಚ ಭಾಷಸೇ |, ಅಂದರೆ `ಹೇ ಅರ್ಜುನ, ಯಾರಿಗಾಗಿ ನೀನು ಶೋಕಿಸಬಾರದೋ, ಅವರಿಗಾಗಿ ನೀನು ಶೋಕಿಸುತ್ತಿರುವೆ ಮತ್ತು ವಿದ್ವಾಂಸರಂತೆ ಯುಕ್ತಿವಾದ ಮಾಡುತ್ತಿರುವೆ’ ಅರ್ಜುನನಂತೆಯೇ ಇಂದಿನ ಹೆಚ್ಚಿನ ಹಿಂದೂಗಳ ಸ್ಥಿತಿಇದೆ.
ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ `ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’
ಸಾಮಾನ್ಯವಾಗಿ ಗಂಡ-ಹೆಂಡತಿ, ತಂದೆ-ತಾಯಿ ಇತ್ಯಾದಿ ಎಲ್ಲಾ ಸಂಬಂಧಗಳಲ್ಲಿ ಕಲಹಗಳಾಗುತ್ತಿರುವುದು ಕಂಡು ಬರುತ್ತದೆ. ಸನಾತನದ ಆಶ್ರಮಗಳಲ್ಲಿ ಎಲ್ಲರೂ ಸಾಧನೆ ಮಾಡುವುದಕ್ಕಾಗಿ ‘ಸಾಧಕ’ ಈ ಸಂಬಂಧದಿಂದ ಇರುವುದರಿಂದ ಒಂದು ಆಶ್ರಮದಲ್ಲಿ ೨೦೦-೨೫೦ ಜನರು ಇರುತ್ತಿದ್ದರೂ, ಯಾರಲ್ಲೂ ಜಗಳಗಳಾಗುವುದಿಲ್ಲ.
‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧವಾಗುತ್ತಿದೆ. ಈಗ ಅದು ನಾಶವಾಗಿ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗಲಿದೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧವಾಗುತ್ತಿದೆ. ಈಗ ಅದು ನಾಶವಾಗಿ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗಲಿದೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಮನುಷ್ಯನ ಶ್ರದ್ಧೆ ಕಡಿಮೆಯಾಗಿ ಅವನು ಬುದ್ಧಿವಾದಿಯಾಗುತ್ತಿದ್ದಾನೆ. ಆದುದರಿಂದ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಅವನ ಕ್ಷಮತೆಯು ಕಡಿಮೆಯಾಗಿದೆ. ಅಲ್ಲದೇ ಅವನಿಗೆ ಮನಸ್ಸು ಮತ್ತು ಬುದ್ಧಿಗೆ ಮೀರಿದ ಅಧ್ಯಾತ್ಮದ ಮೇಲಿನ ವಿಶ್ವಾಸವೂ ಉಳಿದಿಲ್ಲ.
`ಅಧ್ಯಾತ್ಮವು ಅನಂತದ ಶಾಸ್ತçವಾಗಿರುವುದರಿಂದ, ಅದನ್ನು ಇತರರಿಗೆ ಕಲಿಸಲು ಸಮಯ ಕಳೆಯುವುದಕ್ಕಿಂತ ಅದನ್ನು ಕಲಿಯಲು ಸಮಯ ನೀಡಬೇಕು. ನಾನು ಜೀವಮಾನವಿಡಿ ಕೇವಲ ಕಲಿಯಲಿಕ್ಕೇ ಮಹತ್ವ ನೀಡಿದ್ದೇನೆ.
‘ಸ್ವಾತಂತ್ರ್ಯದಿಂದ ಈ ವರೆಗೆ ಎಷ್ಟು ರಾಷ್ಟçಪತಿಗಳ ಹಾಗೂ ಪ್ರಧಾನಮಂತ್ರಿಗಳ ಹೆಸರು ಎಷ್ಟು ಜನರಿಗೆ ತಿಳಿದಿದೆ ? ಆದರೆ ಋಷಿ ಮುನಿಗಳ ಹೆಸರುಗಳು ಸಾವಿರಾರು ವರ್ಷಗಳಿಂದ ತಿಳಿದಿವೆ’
ಸಾಧನೆ ಮಾಡುತ್ತಿರುವುದರಿಂದ ದೇವರು ಬೇಕು ಎಂದೆನಿಸಲು ತೊಡಗಿದ ನಂತರ ‘ಪೃಥ್ವಿಯಲ್ಲಿರುವಂತಹದ್ದೇನೂ ಬೇಕೆನಿಸುವುದಿಲ್ಲ. ಹಾಗಾಗಿ ಯಾರ ಬಗ್ಗೆಯೂ ದ್ವೇಷ, ಮತ್ಸರ ಅಥವಾ ಅಸೂಯೆಯಾಗುವುದಿಲ್ಲ. ಅದೇ ರೀತಿ ಯಾರಿಂದಲೂ ದೂರವಾಗುವುದು ಅಥವಾ ಜಗಳಗಳು ಆಗುವುದಿಲ್ಲ.