ಶ್ರೀಚಿತ್ಶಕ್ತಿ ಸೌ. ಅಂಜಲಿ ಗಾಡಗೀಳರು ಹೇಳಿರುವ ಅಮೃತವಚನಗಳು
ಸಾಧನೆಗೆ ಪೋಷಕವಾದ ವಿಚಾರಗಳ ಬೀಜವನ್ನು ವ್ಯಕ್ತಿಯ ಮನಸ್ಸಿನಲ್ಲಿ ಬಿತ್ತಿದರೆ, ಅದು ಇಂದಲ್ಲ ನಾಳೆ ಸಾಧನೆಯ ಸುಂದರ ವೃಕ್ಷವಾಗಿ ಬೆಳೆಯುವುದು, ಈಗ ಯೋಗ್ಯ ಸಮಯಕ್ಕಾಗಿ ಕಾಯಲು ಸಮಯವಿಲ್ಲ. ಪ್ರತಿಕ್ಷಣ ಅಮೂಲ್ಯವಾಗಿದೆ. ವರ್ತಮಾನದಲ್ಲಿ ಸಿಕ್ಕಿದ ಅವಕಾಶವೆ ದೇವರು ಕೊಟ್ಟ ಯೋಗ್ಯ ಸಮಯವೆಂದು ತಿಳಿದು ಮುಂದೆ ಹೋಗಬೇಕು.