ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಸಾಧನೆ ಮಾಡುತ್ತಿರುವುದರಿಂದ ದೇವರು ಬೇಕು ಎಂದೆನಿಸಲು ತೊಡಗಿದ ನಂತರ ‘ಪೃಥ್ವಿಯಲ್ಲಿರುವಂತಹದ್ದೇನೂ ಬೇಕೆನಿಸುವುದಿಲ್ಲ. ಹಾಗಾಗಿ ಯಾರ ಬಗ್ಗೆಯೂ ದ್ವೇಷ, ಮತ್ಸರ ಅಥವಾ ಅಸೂಯೆಯಾಗುವುದಿಲ್ಲ. ಅದೇ ರೀತಿ ಯಾರಿಂದಲೂ ದೂರವಾಗುವುದು ಅಥವಾ ಜಗಳಗಳು ಆಗುವುದಿಲ್ಲ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.