ನಾವು `ಸಂತರ ಚರಣಗಳಿಗೆ ಸ್ಪರ್ಶಿಸಿ ಭಾವಪೂರ್ಣವಾಗಿ ನಮಸ್ಕಾರ ಮಾಡುತ್ತೇವೆ. ಆಗ ಅವರ ಚರಣಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ನಮಗೆ ಲಾಭವಾಗುತ್ತದೆ. ತದ್ವಿರುದ್ಧ, ಮರ್ದನ ಮಾಡುವವರು ಸಂತರ ಸಂಪೂರ್ಣ ಅಂಗವನ್ನು ಉಜ್ಜುತ್ತಾರೆ; ಆದರೆ ಅವರಿಗೆ ಸಂತರ ಬಗ್ಗೆ ಭಾವ ಇಲ್ಲದಿರುವುರಿಂದ ಅವರಿಗೆ ಆಧ್ಯಾತ್ಮಿಕ ಲಾಭವಾಗುವುದಿಲ್ಲ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೩.೧೦.೨೦೨೧)
`ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ `ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ