‘ಭಾರತ ನಮ್ಮ ಕಾರ್ಯತಂತ್ರದ ಪಾಲುದಾರ’ವಂತೆ ! – ಅಮೇರಿಕಾ

ದಿಟ್ಟತನದ ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುವುದರಿಂದ ಸ್ವಾರ್ಥಿ ಅಮೇರಿಕಾ ಈ ರೀತಿ ಎಚ್ಚರಿಕೆಯ ನಿಲುವನ್ನು ವಹಿಸುತ್ತದೆ ಎನ್ನುವುದು ಜಗಜ್ಜಾಹೀರಾಗಿದೆ !

Early Moon Trending: ಭಾರತ ಸಹಿತ ವಿದೇಶಗಳಲ್ಲಿ ‘ಹನಿಮೂನ್’ ಬದಲಿಗೆ ‘ಅರ್ಲಿಮೂನ್’ ಮಾದರಿಯ ಟ್ರೆಂಡ್ ಬಳಕೆ

ಮದುವೆಯ ನಂತರ ಹನಿಮೂನ್ ಗೆ ಹೋಗುವವರಲ್ಲಿ ಈಗ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಇದರಲ್ಲಿ ಮದುವೆಗೂ ಮುನ್ನ ಅಂದರೆ ನಿಶ್ಚಿತಾರ್ಥವಾದ ನಂತರ ‘ಅರ್ಲಿಮೂನ್ ಟ್ರಿಪ್’ ಎಂದು ಸಹಜವಾಗಿ ಹೋಗುತ್ತಾರೆ.

ಚೀನಾದಿಂದ ಭಾರತದ ಗಡಿಯಲ್ಲಿ ಅನಿರ್ದಿಷ್ಟವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರ ನಿಯೋಜನೆ !

ಏಪ್ರಿಲ್ 2024 ರಲ್ಲಿ, ‘ಯು.ಎಸ್. ಆರ್ಮಿ ವಾರ್ ಕಾಲೇಜ್‌’ನ ‘ಸ್ಟ್ರಾಟೆಜಿಕ್ ಸ್ಟಡೀಸ್ ಇನ್‌ಸ್ಟಿಟ್ಯೂಟ್’ 2020-21ರಲ್ಲಿ ಅಕ್ಸೈ ಚೀನಾದಲ್ಲಿರುವ ಪರ್ವತ ಗಡಿಯಲ್ಲಿ ಚೀನಾದ ಸೇನೆಯ ಚಲನವಲನಗಳ ಆಳವಾದ ತನಿಖೆಯ ವರದಿಯನ್ನು ಪ್ರಕಟಿಸಿತು.

ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಭಯೋತ್ಪಾದಕ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರದ ಸಾಧ್ಯತೆ !

2008ರಲ್ಲಿ ಮುಂಬಯಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೂಲದ ಭಯೋತ್ಪಾದಕ ತಹವ್ವುರ್ ರಾಣಾ ಸದ್ಯ ಅಮೆರಿಕಾದ ವಶದಲ್ಲಿದ್ದಾನೆ.

ಬಾಹ್ಯಾಕಾಶದಲ್ಲಿ ಅಮೆರಿಕದೊಂದಿಗೆ ಚೀನಾ ಯುದ್ಧ ಮಾಡುವ ಸಿದ್ಧತೆಯಲ್ಲಿ !

ಅಮೆರಿಕವು ಬಾಹ್ಯಾಕಾಶದಲ್ಲಿ ತನ್ನ ಪ್ರಾಬಲ್ಯವನ್ನು ದೀರ್ಘಕಾಲ ಉಳಿಸಿಕೊಂಡಿದೆ; ಆದರೆ ಈಗ ಅದು ಅಪಾಯದಲ್ಲಿದೆ. ಬಾಹ್ಯಾಕಾಶದಲ್ಲಿ ಚೀನಾ ತನ್ನ ಸಾಮರ್ಥ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸಿದೆ

ಪ್ರಪಂಚದ ಯಾವುದೇ ದೇಶವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ; ನಾವು ನಂಬಿದ್ದೇವೆ ! – ಅಮೇರಿಕಾ

ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂಬುದು ಭಾರತದ ಆಗ್ರಹವಾಗಿದೆ. ಇದನ್ನು ಗಮನಿಸಿದರೆ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಅಮೇರಿಕಾದ ಸಂಬಂಧ ಯಾವ ಮಟ್ಟದಲ್ಲಿದೆ?’, ಎಂದು ಅಮೇರಿಕಾ

ಅಮೆರಿಕಾ : ಖಲಿಸ್ತಾನ್ ಪರ ವಕೀಲರಿಂದ ಅಲ್ಲಿನ ಉಪಾಧ್ಯಕ್ಷರ ಭೇಟಿ !

ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್‌ ನಗರದಲ್ಲಿ ಈ ಸಭೆ ನಡೆಯಿತು.

Canada Glorifies Khalistan Terrorists: ಸಂಸತ್ತಿನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಗೆ ಶ್ರದ್ಧಾಂಜಲಿ!

ಕೆನಡಾದ ಭಾರತೀಯ ರಾಯಭಾರಿ ಕಚೇರಿಯು ನಿಜ್ಜರ್ ಗೆ ಶ್ರದ್ಧಾಂಜಲಿ ಸಲ್ಲಿಸಲು ಕೆನಡಾದ ಕ್ರಮಕ್ಕೆ ಪ್ರತ್ಯುತ್ತರ ನೀಡಿದೆ.

ಆರೋಪಿ ನಿಖಿಲ ಗುಪ್ತ ಇವನನ್ನು ಚೇಕ್ ರಿಪಬ್ಲಿಕ್ ದೇಶದಿಂದ ಅಮೆರಿಕಕ್ಕೆ ಹಸ್ತಾಂತರ

ಪ್ರಧಾನಮಂತ್ರಿ ಮೋದಿ ಇವರ ಹತ್ಯೆಗಾಗಿ ಕರೆ ನೀಡುವ ಪನ್ನುವನ್ನು ಅಮೇರಿಕಾ ಎಂದು ಬಂಧಿಸಿ ಭಾರತದ ವಶಕ್ಕೆ ನೀಡಲಿದೆ ?

Hasan Ali On Reasi Attack : ವೈಷ್ಣೋದೇವಿ ಭಕ್ತರ ಮೇಲಿನ ದಾಳಿಯನ್ನು ಖಂಡಿಸಿದ ಪಾಕಿಸ್ತಾನಿ ಬೌಲರ್ ಹಸನ್ ಅಲಿ !

ಎಷ್ಟು ಭಾರತೀಯ ಆಟಗಾರರು ಈ ದಾಳಿಯನ್ನು ಪ್ರತಿಭಟಿಸಿದ್ದಾರೆ ?