ರಷ್ಯಾ-ಉಕ್ರೇನ ಯುದ್ಧ ಮುಗಿಸಲು ಭಾರತ ವಿಶೇಷ ಪಾತ್ರವನ್ನು ನಿರ್ವಹಿಸಬೇಕಾಗಿದೆ ! – ಅಮೇರಿಕಾ
ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತ ರಷ್ಯಾ- ಉಕ್ರೇನ ನಡುವಿನ ಯುದ್ಧವನ್ನು ನಿಲ್ಲಿಸಲು ವಿಶೇಷ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಕಾರಣ, ಭಾರತ ರಷ್ಯಾದೊಂದಿಗೆ ಅನೇಕ ವರ್ಷಗಳಿಂದ ಐತಿಹಾಸಿಕ ಸಂಬಂಧವನ್ನು ಹೊಂದಿದೆ.