ರಷ್ಯಾದ ಸೈನ್ಯವನ್ನು ಖಾರಕಿವ ನಗರದಿಂದ ಹೊರಹಾಕಲಾಗಿದೆ ! – ಯುಕ್ರೇನಿನ ದಾವೆ

ಕೀವ (ಯುಕ್ರೇನ್) – ಯುಕ್ರೇನ್‌ನಿನ ಖಾರಕೀವ ನಗರದಿಂದ ರಷ್ಯಾದ ಸೈನ್ಯವು ಒಳಗೆ ನುಗ್ಗಿತ್ತು ಮತ್ತು ಎರಡು ದೇಶದ ಸೈನ್ಯದ ಮಧ್ಯೆ ಯುದ್ಧ ನಡೆಯುತ್ತಿತ್ತು; ಆದರೆ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿ ಖಾರಕಿವ ನಗರದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಸಿಕ್ಕಿದೆ, ಎಂದು ಯುಕ್ರೇನ್ ಸೈನ್ಯ ಹೇಳಿದೆ.