ಬರ್ಲಿನ್ – ಜರ್ಮನಿಯು ಯುಕ್ರೆನಗೆ ಸಹಾಯ ಮಾಡುವುದಕ್ಕಾಗಿ 1 ಸಾವಿರ ಟ್ಯಾಂಕ್, ವಿರೋಧಿ ಶಸ್ತ್ರಗಳು, ಹಾಗೆಯೇ 500 ‘ಸ್ಟಿಂಗರ’ ಕ್ಷಿಪಣಿಗಳನ್ನು ಕಳುಹಿಸಲಿದೆ. `ಸ್ಟಿಂಗರ’ ಕ್ಷಿಪಣಿ ಇದು ಭೂಮಿಯ ಮೇಲಿನ ವಾಹನ ಅಥವಾ ಹೆಲಿಕಾಪ್ಟರನಿಂದ ಬಿಡಲು ಸಾಧ್ಯವಿದೆ. ಜರ್ಮನಿಯ ಚಾನ್ಸಲರ್ ಒಲಾಫ್ ಶಾಲ್ತ್ಸ ಇವರು, `ರಶಿಯಾದ ಸೇನೆಯ ಆಕ್ರಮಣದ ವಿರುದ್ಧ ಹೋರಾಡುವುದಕ್ಕಾಗಿ ಯುಕ್ರೆನಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ’’, ಎಂದಿದ್ದಾರೆ.
Germany has agreed to send 1,000 anti-tank weapons and 500 Stinger missiles to help Ukrainehttps://t.co/surJRK7Zco
— K24 TV (@K24Tv) February 26, 2022