ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೆರೆಯ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ

ನರೇಂದ್ರ ಮೋದಿಯವರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೆರೆಯ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ಕಳುಹಿಸಲಾಗಿದೆ. ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 8 ಅಥವಾ 9 ರಂದು ನಡೆಯಬಹುದು

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ವರ್ಷ ಮಹಿಳಾ ಸಂಸದರ ಸಂಖ್ಯೆ 4ಕ್ಕೆ ಇಳಿಕೆ !

ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 74 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಂದರೆ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದರು. ಇದರಿಂದಾಗಿ ಈ ಸಮಯದಲ್ಲಿ 4 ಮಹಿಳಾ ಸಂಸದರು ಕಡಿಮೆಯಾಗಿದ್ದಾರೆ.

ಅಮೃತಸರ: ಸುವರ್ಣ ಮಂದಿರದಲ್ಲಿ ಖಲಿಸ್ತಾನ ಬೆಂಬಲಿಸುವ ಘೋಷಣೆ

6 ಜೂನ್ 1984 ರಂದು ಸುವರ್ಣ ಮಂದಿರದಲ್ಲಿ ಭಾರತೀಯ ಸೇನೆಯು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ‘ಆಪರೇಷನ್ ಬ್ಲೂ ಸ್ಟಾರ್’ ಎಂಬ ಕಾರ್ಯಾಚರಣೆಯನ್ನು ನಡೆಸಿತ್ತು.

ಛತ್ತೀಸ್ ಗಢ: ನಕ್ಸಲೀಯರ ಗುಂಡಿನ ದಾಳಿಗೆ ಪೊಲೀಸರ ದಿಟ್ಟ ಪ್ರತ್ಯುತ್ತರ

ನಕ್ಸಲಿಸಂನ ಸಮಸ್ಯೆ ನಿರ್ಮೂಲನೆಯಾಗುವವರೆಗೆ ಸರ್ಕಾರವು ದಿಟ್ಟ ಕ್ರಮ ತೆಗೆದುಕೊಳ್ಳಬೇಕು!

ಚಂದ್ರಬಾಬು ನಾಯ್ಡು ಜೂನ್ ೧೨ ರಂದು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ

ಈ ತಿಂಗಳ ಜೂನ್ ೧೨ ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ತೆಲಗು ದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಉತ್ತರಕಾಶಿ: 9 ಪರ್ವತಾರೋಹಿಗಳ ಸಾವು

ಸಹಸ್ರತಾಲ್ ಶಿಖರವನ್ನು ಏರಲು ತೆರಳಿದ್ದ 22 ಪರ್ವತಾರೋಹಿಗಳ ತಂಡದಲ್ಲಿ ಒಟ್ಟು 9 ಮಂದಿ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪಿದ್ದಾರೆ.

`ಎಕ್ಸ್’ನಲ್ಲಿ ಅಶ್ಲೀಲ ಲೇಖನದ ಪ್ರಸಾರಕ್ಕೆ ಇಲಾನ್ ಮಸ್ಕ್ ರಿಂದಲೇ ಅನುಮತಿ !

ಸಾಮಾಜಿಕ ಮಾಧ್ಯಮವಾದ `ಎಕ್ಸ್’ನ ಮಾಲೀಕರಾದ ಇಲಾನ್ ಮಸ್ಕ್ ರವರು ಎಕ್ಸ್ ನಲ್ಲಿ ಅಶ್ಲೀಲ ಲೇಖನಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿದ್ದಾರೆ. ಇಂತಹ ಅಶ್ಲೀಲ ಲೇಖನಗಳು ಯಾರಿಗೆ ಕಾಣಿಸುತ್ತವೆ

ಇಸ್ರೇಲ್‌ನೊಂದಿಗೆ ನೇರ ಯುದ್ಧ ಮಾಡಲು ಸಿದ್ಧ; ಹಿಜ್ಬುಲ್ಲಾದ ಬೆದರಿಕೆ !

ಇಸ್ರೇಲ್‌ನ ರಕ್ಷಣಾ ಮುಖ್ಯಸ್ಥ ಜನರಲ್ ಹರ್ಜಿ ಹಾಲೇವಿ ಇವರು, ಹಿಜ್ಬುಲ್ಲಾ ವಿರುದ್ಧ ನೇರ ಯುದ್ಧವನ್ನು ನಡೆಸಬೇಕೆ ಎಂದು ಇಸ್ರೇಲ್ ಶೀಘ್ರದಲ್ಲೇ ನಿರ್ಧರಿಸುತ್ತದೆ ಎಂದು ಹೇಳಿದರು.

ಚಂಡೀಗಢವಿಮಾನ ನಿಲ್ದಾಣದಲ್ಲಿ CISF ಮಹಿಳಾ ಕಾನ್ಸ್‌ಟೇಬಲ್‌ನಿಂದ ಕಂಗನಾ ರನೌತ್ ಗೆ ಕಪಾಳಮೋಕ್ಷ !

ಹೊಸದಾಗಿ ಆಯ್ಕೆಯಾದ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್ ಅವರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ.

Muslim Factor Loksabha Elections : ದೇಶದ 90 ಮುಸ್ಲಿಂ ಅಭ್ಯರ್ಥಿಗಳಲ್ಲಿ ಕೇವಲ 23 ಅಭ್ಯರ್ಥಿಗಳಿಗೆ ಜಯ !

23 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ, ಈ ಸಂಖ್ಯೆ ಕಡಿಮೆಯಾಗಿದ್ದರೂ, ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳ ಜಯಶಾಲಿಯಾಗಿರುವ ಅನೇಕ ಹಿಂದೂ ಅಭ್ಯರ್ಥಿಗಳು ಹಿಂದೂಗಳಿಗಾಗಿ ಅಲ್ಲ