ನೇಪಾಳಿನ `FATF’ಅನ್ನು greylist ಸೇರಿಸುವ ಸಾಧ್ಯತೆ !
ನೇಪಾಳನ ಆರ್ಥಿಕ ಅವ್ಯವಹಾರ ಮತ್ತು ಭಯೋತ್ಪಾದಕರಿಗೆ ಆಗುತ್ತಿರುವ ಹಣ ಪೂರೈಕೆಯ ಮೇಲೆ ನಿಯಂತ್ರಣವನ್ನು ಇಡದಿದ್ದರಿಂದ ಅದರ `ಫೈನಾನ್ಷಿಯಲ್ ಆಕ್ಷನ್ ಟಾಸ್ಕ ಫೋರ್ಸ’ನ (`ಎಫ್.ಎ.ಟಿ.ಎಫ್.’ನ) greylist ಗೆ ಸೇರಿಸುವ ಸಾಧ್ಯತೆಯಿದೆ.
ನೇಪಾಳನ ಆರ್ಥಿಕ ಅವ್ಯವಹಾರ ಮತ್ತು ಭಯೋತ್ಪಾದಕರಿಗೆ ಆಗುತ್ತಿರುವ ಹಣ ಪೂರೈಕೆಯ ಮೇಲೆ ನಿಯಂತ್ರಣವನ್ನು ಇಡದಿದ್ದರಿಂದ ಅದರ `ಫೈನಾನ್ಷಿಯಲ್ ಆಕ್ಷನ್ ಟಾಸ್ಕ ಫೋರ್ಸ’ನ (`ಎಫ್.ಎ.ಟಿ.ಎಫ್.’ನ) greylist ಗೆ ಸೇರಿಸುವ ಸಾಧ್ಯತೆಯಿದೆ.
ನಾನು ಭಾರತದ ವಿರೋಧಿಯಲ್ಲ. ನಾನು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗ ಮತ್ತು ರಾಷ್ಟ್ರಪತಿಗಳ ನಿವಾಸದಿಂದ ನಿರ್ಗಮಿಸಿದಾಗ, ಭಾರತದ ರಾಯಭಾರಿ ನನ್ನನ್ನು ಮೊದಲು ಅಭಿನಂದಿಸಿದರು. ಇದಾದ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ನನಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚೀನಾದ ಸಮರ್ಥಕರಾದ ಒಲೀಯವರೊಂದಿಗೆ ಮೈತ್ರಿ !
ಭಾರತದ ಸಮರ್ಥಕರಾದ ಶೇರ ಬಹಾದುರ ದೆವುಬಾರವರಿಗೆ ಆಘಾತ !
ನೇಪಾಳದ ಮಹಾಗಢಿಮಾಯಿ ನಗರದಲ್ಲಿ ೫ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರೋಪಿಗಳು ಶಿವ ಪೂಜನ ಯಾದವ (೪೫ ವರ್ಷ) ಈ ಭಾರತೀಯ ನಾಗರೀಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಡಿಸೆಂಬರ್ ೨೪ ರಂದು ನಡೆದಿದೆ.
ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆಗಳು
ಮತ್ತೆ ರಾಜಪ್ರಭುತ್ವ ಸ್ಥಾಪಿಸಲು ಆಗ್ರಹ !
ನೇಪಾಳದಲ್ಲಿನ ಮಹೋತ್ತರಿ ಜಿಲ್ಲೆಯಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ದಾಳಿ ನಡೆದಿದೆ. ಇದರಲ್ಲಿ ೨೦ ಕ್ಕೂ ಹೆಚ್ಚಿನ ಹಿಂದೂಗಳು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿಚಾರ್ಜ್ ಮತ್ತು ಆಶ್ರುವಾಯುವಿನ ಉಪಯೋಗ ಮಾಡಿದರು.
ಇಂತಹ ಎಷ್ಟು ಲಾಲ ಮಹಮ್ಮದರು ದೇಶದಲ್ಲಿ ಮತ್ತು ಭಾರತದ ನೆರೆಹೊರೆಯ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುವುದು ಎಂಬುದಕ್ಕೆ ಯಾರು ಉತ್ತರಿಸುತ್ತಾರೆ?
ಇದರಿಂದ ನಿಸರ್ಗದ ಬಗ್ಗೆ ಮಾನವನಲ್ಲಿರುವ ಅಸಂವೇದನಾಶೀಲತೆಯು ಕಂಡುಬರುತ್ತದೆ. ಇಂತಹ ಮನೋವೃತ್ತಿಯಿಂದಾಗಿಯೇ ನಿಸರ್ಗವೂ ತನ್ನ ರೌದ್ರರೂಪವನ್ನು ತೋರಿಸದೇ ಇರುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ಭಾರತದ ಹಿಂದೂಗಳಿಗೆ ಮತ್ತು ಅದರ ಸಂಘಟನೆಗಳಿಗೆ ಕಪಾಳಮೋಕ್ಷ ! ನೇಪಾಳದ ಜಾಜ್ವಲ್ಯಮಾನ ಧರ್ಮಾಭಿಮಾನಿ ಹಿಂದುಗಳಿಂದ ಭಾರತದಲ್ಲಿನ ಜನ್ಮ ಹಿಂದೂಗಳು ಮತ್ತು ಅದರ ಸಂಘಟನೆಗಳು ಏನಾದರೂ ಕಲಿಯುವರೇನು ?
ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳಿದ್ದಾರೆ. ಮೇ ೧೬ ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಅವರು ನೇಪಾಳದ ಭಗವಾನ ಬುದ್ಧನ ಜನ್ನಸ್ಥಳವಾದ ಲುಂಬಿನಿಗೆ ಹೋಗಿ ಅಲ್ಲಿನ ಮಾಯಾದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.