`ಆದಿಪುರುಷ’ ಸಹಿತ ಎಲ್ಲ ಹಿಂದಿ ಚಲನಚಿತ್ರಗಳ ಮೇಲೆ ಕಾಠ್ಮಂಡೂವಿನಲ್ಲಿ ನಿಷೇಧ !

ನೇಪಾಳದಲ್ಲಿ ಈ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿದ್ದರೂ, ಯಾವುದೇ ಚಲನಚಿತ್ರಗೃಹಗಳು ಅದನ್ನು ಪ್ರದರ್ಶಿಸಿಲ್ಲ.

ಭಾರತದ ಸಂಸತ್ತಿನಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕಾಶೆ ರಾಜಕೀಯವಾಗಿರದೇ ಸಾಂಸ್ಕೃತಿಕವಾಗಿದೆ ! – ನೇಪಾಳ ಪ್ರಧಾನಮಂತ್ರಿ ‘ಪ್ರಚಂಡ’

ಭಾರತದ ಹೊಸ ಸಂಸತ್ತಿನಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕಾಶೆ ರಾಜಕೀಯವಾಗಿರದೇ ಸಾಂಸ್ಕೃತಿಕವಾಗಿದೆಯೆಂದು ನೇಪಾಳ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ನೇಪಾಳ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ನೇಪಾಳದ ವಿರೋಧಿ ಪಕ್ಷಗಳು ಈ ನಕಾಶೆಯ ಕುರಿತು ಭಾರತವನ್ನು ಟೀಕಿಸಿದ್ದರು.

ನೇಪಾಳದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆ ಹಾಗೂ ಮುಸಲ್ಮಾನ ಮತ್ತು ಕ್ರೈಸ್ತರ ಸಂಖ್ಯೆಯಲ್ಲಿ ಏರಿಕೆ !

ಭಾರತದಂತೆಯೇ ಮುಂದಿನ ಕೆಲವು ದಶಕಗಳಲ್ಲಿ ನೇಪಾಳವೂ ಹಿಂದೂ ಅಲ್ಪಸಂಖ್ಯಾತರಾಗಿರುವ ದೇಶವಾದರೆ ಆಶ್ಚರ್ಯವೇನಿಲ್ಲ ! ಈ ಸ್ಥಿತಿ ಬರುವ ಮೊದಲೇ ಭಾರತ ಮತ್ತು ನೇಪಾಳದಲ್ಲಿ ಹಿಂದೂ ರಾಷ್ಟ್ರವಾಗಲು ಪ್ರಯತ್ನ ಮಾಡಬೇಕು !

ಹೊಸ ಸಂಸತ್ ಭವನದಲ್ಲಿನ ಅಖಂಡ ಭಾರತದ ನಕ್ಷೆಯ ಬಗ್ಗೆ ನೇಪಾಳದ ಮಾಜಿ ಪ್ರಧಾನಮಂತ್ರಿಯ ಆಕ್ಷೇಪ

ಮಾಜಿ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಓಲಿ ಇವರಿಂದಲೂ ವಿರೋಧ !

ನೇಪಾಳದಲ್ಲಿ ಭಾರತದ ಟ್ಯಾಕ್ಸಿಗಳಿಗೆ ಪ್ರವೇಶ ನಿಷೇಧ !

ಭಾರತೀಯ ಸಂಖ್ಯೆಯಿರುವ ಟ್ಯಾಕ್ಸಿಗಳಿಗೆ ನೇಪಾಳದಲ್ಲಿ ಪ್ರವೇಶ ನಿರಾಕರಿಸುವುದರಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲಿಕರಿಂದ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.

ನೇಪಾಳದ ಪ್ರಧಾನಮಂತ್ರಿ ಪ್ರಚಂಡ ಇವರಿಗೆ ಸರ್ವೋಚ್ಚ ನ್ಯಾಯಾಲದಿಂದ ಕಾರಣ ನೀಡಿ ನೊಟೀಸ್ !

ನೇಪಾಳದ ಸರ್ವೋಚ್ಚ ನ್ಯಾಯಾಲಯವು ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡರಿಗೆ ಕಾರಣ ನೀಡಿ ನೊಟಿಸ್ ಜಾರಿಮಾಡಿದೆ. ಒಂದು ದಶಕಗಳಿಂದ ನಡೆಯುತ್ತಿರುವ ಮಾವೋವಾದಿ ಹಿಂಸಾಚಾರದಲ್ಲಿ 5 ಸಾವಿರ ಜನರ ಹತ್ಯೆಯ ಪ್ರಕರಣದಲ್ಲಿ ಪ್ರಚಂಡರ ಪಾತ್ರದ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಿಸಲಾಗಿದೆ.

ನೇಪಾಳ ಪ್ರಧಾನಮಂತ್ರಿಯನ್ನು ಬಂಧಿಸುವಂತೆ ಅಲ್ಲಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ನೇಪಾಳ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರ ವಿರುದ್ಧ ನೇಪಾಳದ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ. ಇದರಲ್ಲಿ ಪ್ರಧಾನಮಂತ್ರಿ ಪ್ರಚಂಡರನ್ನು ಬಂಧಿಸುವಂತೆ ಕೋರಲಾಗಿದೆ.

ನೇಪಾಳದಲ್ಲಿ ಉಪ ಪ್ರಧಾನ ಮಂತ್ರಿಗಳ ಸಹಿತ ೪ ಸಚಿವರ ರಾಜೀನಾಮೆ

ಪ್ರಚಂಡ ಸರಕಾರವು ವಿರೋಧಿ ಪಕ್ಷದಲ್ಲಿನ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗೆ ಬೆಂಬಲ ನೀಡಿದ ಪರಿಣಾಮ !

ನೇಪಾಳವು ಸೈದ್ಧಾಂತಿಕವಾಗಿ ಮತ್ತು ವ್ಯವಹಾರಿಕವಾಗಿ ಹಿಂದೂ ರಾಷ್ಟ್ರವೇ ಇದೆ !

ಈ ಸಂದರ್ಭದಲ್ಲಿ ಶಂಕರಾಚಾರ್ಯರ ಮೂಲಕ 8ನೇ ಶತಮಾನದ ಆಧ್ಯಾತ್ಮಿಕ ಪ್ರತೀಕವಾಗಿರುವ ಆದಿ ಶಂಕರಾಚಾರ್ಯರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ನೇಪಾಳದಲ್ಲಿ ಪುನಃ ಹಿಂದೂ ರಾಷ್ಟ್ರ ಸ್ಥಾಪಿಸುವ ಅಭಿಯಾನ ಪ್ರಾರಂಭ !

ಅಮಾನತ್ತುಗೊಂಡಿದ್ದ ರಾಜ ಜ್ಞಾನೇಂದ್ರ ಶಹಾ ಇವರಿಂದ ಅಭಿಯಾನಕ್ಕೆ ಹರಿಸು ನಿಶಾನೆ