ಇಸ್ರೇಲ್ ನಲ್ಲಿ ಇಲ್ಲಿಯವರೆಗೆ ೨೦ ಸಾವಿರ ಭಾರತೀಯ ಕಾರ್ಮಿಕರ ನೇಮಕಾತಿ

ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಇಸ್ರೇಲ್ ಭಾರತದಿಂದ ಇಲ್ಲಿಯವರೆಗೆ ಸುಮಾರು ೨೦ ಸಾವಿರ ಕಾರ್ಮಿಕರನ್ನು ನೇಮಕಾತಿ ಮಾಡಿದೆ. ಪ್ಯಾಲೆಸ್ಟೈನ್ ಕಾರ್ಮಿಕರ ಅಪಾಯ ಗುರುತಿಸಿ ಇಸ್ರೇಲ್ ಈ ನೇಮಕಾತಿ ಮಾಡಿದೆ.

ಇಸ್ರೇಲ್ ಗಾಗಿ ಬೆಹುಗಾರಿಕೆ ಮಾಡಿರುವ ಆರೋಪದಡಿಯಲ್ಲಿ ಟರ್ಕಿ ೩೩ ಶಂಕಿತರು ವಶಕ್ಕೆ !

ಹಮಾಸ ಮತ್ತು ಇಸ್ರೇಲ್ ಇವರಲ್ಲಿ ೨ ತಿಂಗಳಿಗಿಂತಲೂ ಹೆಚ್ಚು ಕಾಲ ಯುದ್ಧ ನಡೆಯುತ್ತಿದೆ. ಈ ಯುದ್ಧದ ಹಿನ್ನೆಲೆಯಲ್ಲಿ ಇರಾನ್, ಲೇಬನಾನ್. ಮತ್ತು ಟರ್ಕಿ ಇದರ ಜೊತೆಗೆ ಅನೇಕ ಇಸ್ಲಾಮಿ ದೇಶಗಳು ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮೀನ್ ನೆತಾನ್ಯಾಹು ಇವರ ವಿರುದ್ಧ ಬಹಿರಂಗ ಹೋರಾಟ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶ ಸರಕಾರ ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲಿದೆ !

ಉತ್ತರ ಪ್ರದೇಶ ಸರಕಾರ ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲು ಹೊರಟಿದೆ. ಪ್ರಸ್ತುತ, ಇಸ್ರೇಲ್‌ಗೆ ಅಂತಹ ಕೆಲಸಗಾರರ ಅವಶ್ಯಕತೆ ಹೆಚ್ಚಿರುವುದರಿಂದ, ಉತ್ತರ ಪ್ರದೇಶ ಸರಕಾರವು ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ.

ಒತ್ತೆಯಾಳುಗಳ ಬಿಡುಗಡೆ ವಿಫಲ, ನೆತನ್ಯಾಹು ವಿರುದ್ಧ ಹೆಚ್ಚುತ್ತಿರುವ ವಿರೋಧ !

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ 80 ದಿನಗಳು ಕಳೆದರೂ ಹಮಾಸ್‌ನ ಉಗ್ರರು ಇನ್ನೂ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ.

Pakistan Hamas : ಇಸ್ರೈಲ್ ಜೊತೆಗಿನ ಯುದ್ಧವನ್ನು ನಿಲ್ಲಿಸಲು ಹಮಾಸ್ ಪಾಕಿಸ್ತಾನದ ಸಹಾಯ ಕೇಳಿದೆ !

ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಕಿಸ್ತಾನಕ್ಕೆ ಭಯೋತ್ಪಾದಕ ಸಂಘಟನೆ ಹಮಾಸ್ ನಿಕಟವಾಗಿಯೇ ಇರುತ್ತದೆ. ಜಗತ್ತಿನೆಲ್ಲೆಡೆ ಭಯೋತ್ಪಾದಕರ ತವರೂರು ಎನಿಸಿಕೊಂಡಿರುವ ಪಾಕಿಸ್ತಾನವನ್ನು ಧ್ವಂಸ ಮಾಡುವುದೇ ಜಗತ್ತಿಗೆ ಒಳಿತು !