ಯೆಮನ್‌ನಲ್ಲಿ ಹೌತಿ ಬಂಡುಕೋರರ ನೆಲೆಗಳ ಮೇಲೆ ವೈಮಾನಿಕ ದಾಳಿ: 3 ಸಾವು
ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಯೆಮೆನ್‌ನ ಅಲ್ ಹುದೈದಾ ಬಂದರು ಮತ್ತು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಲಾಗಿದೆ.
ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಯೆಮೆನ್‌ನ ಅಲ್ ಹುದೈದಾ ಬಂದರು ಮತ್ತು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಲಾಗಿದೆ.
ಗಾಜಾದಲ್ಲಿನ ಖಾನ್ ಯೂನಿಸ್ ನಿಂದ ಜನರನ್ನು ಸ್ಥಳಾಂತರಗೊಳಿಸಲು ಇನ್ನಷ್ಟು ಸಮಯ ನೀಡಿ. ಈ ನಡುವೆ ನಿರಾಶ್ರಿತರ ಮೇಲೆ ದಾಳಿ ನಡೆಸಬೇಡಿ ಎಂದು ವಿಶ್ವಸಂಸ್ಥೆ ಇಸ್ರೇಲ್ ಗೆ ಹೇಳಿದೆ.
ಮೇ ತಿಂಗಳಲ್ಲಿ ಇಸ್ರೇಲ್ ಗಾಜಾದ ದಕ್ಷಿಣ ಭಾಗದ ರಫಾ ಪ್ರದೇಶದಲ್ಲಿ ಆಕ್ರಮಣ ಮಾಡಿತ್ತು. ಈ ದಾಳಿಯಲ್ಲಿ ಇದುವರೆಗೆ 900 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ರಕ್ಷಣಾ ತಂಡ ಜೂನ್ ೨೧ ರಂದು ಗಾಝಾದ ದಕ್ಷಿಣದಲ್ಲಿನ ರಫಾಹನಗರದ ಮೇಲೆ ದಾಳಿ ಮಾಡಿದೆ. ಇದರ ಅಂತರ್ಗತ ನಗರದ ಹೊರಗೆ ‘ಅಲ್ ಮವಾಸಿ’ ಇಲ್ಲಿಯ ಪ್ಯಾಲೇಸ್ತೀನಿ ಜನರು ನಿರಾಶ್ರಿತರ ಶಿಬಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ.
ಗಾಝಾ ಪಟ್ಟಿಯಲ್ಲಿ ಕಳೆದ ೮ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಯುದ್ಧ ಮುಂದುವರೆದಿದ್ದರೂ ಕೂಡ ಇಸ್ರೇಲ್ ಗೆ ಅಪೇಕ್ಷಿತ ಯಶಸ್ಸು ದೊರೆತಿಲ್ಲ.
7 ಅಕ್ಟೋಬರ್, 2023 ರಂದು, ಹಮಾಸ್ ಭಯೋತ್ಪಾದಕರು 251 ಇಸ್ರೇಲಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅದರಲ್ಲಿ 116 ಜನರು ಇನ್ನೂ ಹಮಾಸ್ ವಶದಲ್ಲಿದ್ದಾರೆಂದು ಇಸ್ರೇಲ್ ಹೇಳಿಕೊಂಡಿದೆ.
ಭಾರತ ಜಾಗತಿಕ ನಾಯಕನಾಗಿದ್ದು, ಗಾಝಾದಲ್ಲಿ ನಡೆಯುತ್ತಿರುವ ನರಮೇಧವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದ ಹಮಾಸ್ !
ನೆತನ್ಯಾಹು ಅವರಿಂದಾಗಿ ನಾವು ಹಮಾಸ ಮುಗಿಸಲು ಸಾಧ್ಯವಿಲ್ಲ !
ಹಮಾಸ್ ಸಂಸ್ಥಾಪಕನ ಪುತ್ರನಿಂದ ಮಹತ್ವದ ಹೇಳಿಕೆ; ಇಸ್ರೇಲ್ ಗೆ ಬೆಂಬಲ !