ಅಯೋಧ್ಯೆಯಲ್ಲಿರುವ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ಕರ ರದ್ದು !
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ
ಉತ್ತರಪ್ರದೇಶ ಸರಕಾರದ ಈ ರೀತಿಯ ಆದೇಶ ನೀಡುತ್ತದೆಯಾದರೆ, ಭಾಜಪ ಸರಕಾರ ಇರುವ ಬೇರೆ ರಾಜ್ಯಗಳು ಹೀಗೆ ಏಕೆ ನೀಡಲು ಸಾಧ್ಯವಾಗುವುದಿಲ್ಲ ?, ಎಂಬ ಪ್ರಶ್ನೆ ಹಿಂದೂ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ !
ಇಂದಿನ ಕಾಲದಲ್ಲಿ ಸಮಾಜದ ಬಗ್ಗೆ ವಿಚಾರ ಮಾಡುವ ಜನರು ಅಪರೂಪದಲ್ಲಿ ಕಂಡುಬರುತ್ತಾರೆ. ಆದುದರಿಂದ ಈ ಧೈರ್ಯಶಾಲಿ ಮಹಿಳೆಗೆ ಅಭಿನಂದನೆ ಸಲ್ಲಿಸಿದಷ್ಟು ಕಡಿಮೆಯೇ !
ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಅಡಿಪಾಯದ ಕಾಮಗಾರಿ ಪೂರ್ಣವಾಗುತ್ತಿದೆ. ದೇವಸ್ಥಾನ ಸಮಿತಿಯಿಂದ ಇದರ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ.
‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ. ಎರಡೂ ಘಟನೆಗಳಲ್ಲಿನ ಆರೋಪಿಗಳ ಹೆಸರು ಆಸೀಫ ಎಂದೇ ಇದೆ. ಒಂದು ಪ್ರಕರಣದಲ್ಲಿನ ಆಸೀಫನ ಮೇಲೆ ದಲಿತ ಹುಡುಗಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ ಆಕೆಯನ್ನು ಅಪಹರಿಸಿರುವ ಆರೋಪವಿದೆ, ಇನ್ನೊಂದು ಪ್ರಕರಣದಲ್ಲಿನ ಆಸೀಫನ ಮೇಲೆ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಮತಾಂತರ ಮಾಡಿರುವ ಆರೋಪವಿದೆ.
ಜೂಹಿ ಕಾಲನಿಯಲ್ಲಿನ ಓರ್ವ ಮತಾಂಧ ಯುವಕನು ಹಿಂದೂ ತರುಣಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಓಡಿಸಿಕೊಂಡು ಹೋಗಿರುವ ಘಟನೆಯ ನಂತರ ಎರಡೂ ಸಮುದಾಯಗಳ ನಡುವೆ ಜಗಳವಾಯಿತು.
ಲಾಹಾಬಾದ ಉಚ್ಚ ನ್ಯಾಯಾಲಯವು ಮುಂಬರುವ ಮಾರ್ಚ ೨೯ ರಿಂದ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ವಾದದ ಪ್ರಕರಣದಲ್ಲಿ ನಿಯಮಿತವಾಗಿ ಆಲಿಕೆ ನಡೆಸಲು ಆದೇಶಿಸಿದೆ.
ಹೀಗೆ ನಡೆಯಲು ಈ ಊರು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆ ? ಸರಕಾರವು ಈ ಘಟನೆಯಲ್ಲಿನ ಅಪರಾಧಿಗಳ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕಿದೆ
ಈ ದೇಶದಲ್ಲಿ ತಥಾಕಥಿತ ‘ಗಂಗಾ-ಜಮುನಿ’ ಸಂಸ್ಕೃತಿಯ ಹೆಸರಿನಡಿಯಲ್ಲಿ ಇಂದಿನ ವರೆಗೆ ಹಿಂದೂಗಳ ಮೇಲೆ ಮತಾಂಧರಿಂದ ಅತ್ಯಾಚಾರಗಳು ನಡೆದವು ಮತ್ತು ಇಂದಿಗೂ ನಡೆಯುತ್ತಿವೆ. ಹಿಂದೂಗಳು ಮತಾಂಧರ ಇಂತಹ ಮೋಸದ ಸಂಗತಿಗಳನ್ನು ಗುರುತಿಸಿ ಧೈರ್ಯದಿಂದ ಅವರಿಗೆ ಸತ್ಯವನ್ನು ಹೇಳಬೇಕು !
ಇಲ್ಲಿಯ ನಿರಪುಡಾ ಗ್ರಾಮದ ಕಾಡಿನಲ್ಲಿ ವಾಸಿಸುತ್ತಿದ್ದ ಓರ್ವ ೪೦ ವರ್ಷದ ಸಾಧುವಿನ ಹತ್ಯೆ ಮಾಡಲಾಗಿದೆ. ಈ ಸಾಧುವನ್ನು ಕೋಲಿನಿಂದ ಹೊಡೆದು ಸಾಯಿಸಲಾಗಿದೆ ಎಂದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.