ಲಕ್ಷ್ಮಣಪುರಿ (ಉತ್ತರ ಪ್ರದೇಶ) ದಲ್ಲಿ ಮತಾಂಧ ಬಡಗಿಯಿಂದ ಹಣಕ್ಕಾಗಿ ಹಿಂದೂ ಮಹಿಳೆಯ ಹತ್ಯೆ !

ಅಪರಾಧಗಳನ್ನು ಮಾಡುವುದರಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವ ಅಲ್ಪಸಂಖ್ಯಾತರು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿಯ ಗೋಮತಿನಗರದ ಡಾ.ಹರ್ಷ ಅರ್ಗವಾಲ ಅವರ ಪತ್ನಿ ರುಚಿ ಅರ್ಗವಾಲ ಅವರ ಮನೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಬಡಗಿಯ ಕೆಲಸವನ್ನು ಮಾಡುತ್ತಿದ್ದ ಗುಲಫಾಮನು ಆಕೆಯ ಹತ್ಯೆ ಮಾಡಿದ್ದಾನೆ. ಗುಲಫಾಮ ರುಚಿ ಅರ್ಗವಾಲ ಇವರಲ್ಲಿ ಹಣ ಕೇಳಿದನು. ‘ನಂತರ ನೀಡುತ್ತೇನೆ’, ಎಂದು ಅವರು ಹೇಳಿದಾಗ ಕೋಪಗೊಂಡನು ಮತ್ತು ಅವನು ರುಚಿಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದನು. ಪೊಲೀಸರು ಗುಲಫಾಮನನ್ನು ಬಂಧಿಸಿದ್ದಾರೆ.