ಭಾರತದ ವಿಭಜನೆಯ ಬಗ್ಗೆ ಯಾರೂ ಮಾತನಾಡಬಾರದು ! – ಗೃಹ ಸಚಿವ ಜಿ. ಪರಮೇಶ್ವರ
ನಮ್ಮ ಭಾರತ ಭವ್ಯ ಭಾರತವಾಗಿದೆ. ಯಾರೂ ಅದನ್ನು ವಿಭಜಿಸುವ ವಿಷಯವನ್ನು ಹೇಳಬಾರದು. ಈ ದೇಶವನ್ನು ಒಟ್ಟಿಗೆ ಇಡಲು ಸಾವಿರಾರು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನೂರಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ.
ನಮ್ಮ ಭಾರತ ಭವ್ಯ ಭಾರತವಾಗಿದೆ. ಯಾರೂ ಅದನ್ನು ವಿಭಜಿಸುವ ವಿಷಯವನ್ನು ಹೇಳಬಾರದು. ಈ ದೇಶವನ್ನು ಒಟ್ಟಿಗೆ ಇಡಲು ಸಾವಿರಾರು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನೂರಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ.
ಧಾರ್ಮಿಕ ಮುಖಂಡರ ಬಾಯಿಯಲ್ಲಿ ತಮ್ಮ ಸ್ವಧರ್ಮದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿಷಯದ ಬಗ್ಗೆ ಎಂತಹ ಮಾತುಗಳನ್ನು ಆಡುತ್ತಾರೆ ? ಇದರಿಂದ ಅವರ ಮನಸ್ಥಿತಿಯನ್ನು ಗಮನಕ್ಕೆ ಬರುತ್ತದೆ !
ಗೋವುಗಳನ್ನು ಕದಿಯುವುದು, ಕೊಲ್ಲುವುದು ಅಥವಾ ಕಳ್ಳಸಾಗಾಣಿಕೆ ಮಾಡುವವರು ಯಾರು ಎಂಬುದು ಜಗತ್ತಿಗೆ ತಿಳಿದಿದೆ. ’ಹಿಂದೂಗಳಿಗೆ ಗೋವು ತಾಯಿ ಇದ್ದಂತೆ, ಅವರು ಅಂತಹ ಕೃತ್ಯವನ್ನು ಎಂದಿಗೂ ಮಾಡುವುದಿಲ್ಲ’ ಎಂಬುದನ್ನು ಗಮನಿಸಬೇಕು !
ಬಾಬ್ರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟೇ ಸಮಯ ಕಳೆದರೂ ಬಾಬ್ರಿ ಮಸೀದಿ ಇರುವ ಜಾಗದಲ್ಲಿ ಮತ್ತೆ ದೊಡ್ಡ ಮಸೀದಿ ಕಟ್ಟುತ್ತೇವೆ ಎಂದು ೨೩ರ ಹರೆಯದ ಸೈಯದ್ ಮೊಹಿನ್ ಫೈಸಲ್ ಎಂಬಾತ ಹಿಂದುದ್ವೇಷಿ ಹೇಳಿಕೆ ನೀಡಿದ್ದಾನೆ.
ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರ(English letter) ಬರೆದು ವಿರೂಪ ಗೊಳಿಸಿದ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪುರಾತನ ಶ್ರೀರಾಮ ದೇವಾಲಯಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ಇದು 2024-25ನೇ ಸಾಲಿನ ರಾಜ್ಯದ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಲೋಕೂರು ಗ್ರಾಮದಿಂದ ತರಕಾರಿ ಮಾರಲು ಬಂದಿದ್ದ ರೈತ ಈರಪ್ಪ ರುದ್ರಪ್ಪ ಉದಿಕೇರಿ ಇವರ ಮೇಲೆ ೫-೬ ಮುಸ್ಲಿಂ ವ್ಯಾಪಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಜಿಲ್ಲೆಯ ಮಾನ್ವಿ ತಾಲೂಕಿನ ಸಿರವಾರದಲ್ಲಿ ಅಪರಿಚಿತ ವ್ಯಕ್ತಿಗಳು ಟಿಪ್ಪು ಸುಲ್ತಾನ್ ಪೋಸ್ಟರ್‍ಗೆ ಚಪ್ಪಿ ಹಾರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿ 2 ಪೊಲೀಸ್ ಪೇದೆಗಳನ್ನು ಬಂಧಿಸಲಾಗಿದೆ.
ಸನಾತನವನ್ನೂ ಕೊನೆಗಾಣಿಸಬೇಕಾಗಿದೆ‘, ಎಂದು ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ನಮ್ಮ ಮೇಲೆ ಹಿಂದೂ ವಿರೋಧಿ ಎಂದು ಆರೋಪಿಸುತ್ತಾರೆ; ಆದರೆ ಮಹಾತ್ಮಾ ಗಾಂಧಿಯಂತಹ ಶ್ರೇಷ್ಠ ಹಿಂದೂ ಯಾರೂ ಇಲ್ಲ ಇಂತಹ ಶ್ರೇಷ್ಠ ಹಿಂದೂವನ್ನು ಹತ್ಯೆ ಮಾಡಿದವರು ಹಿಂದೂ ಧರ್ಮದ ವಿಷಯದಲ್ಲಿ ಮಾತನಾಡುತ್ತಾರೆ